January 13, 2025

Newsnap Kannada

The World at your finger tips!

samanth 1

ಮನಃಶಾಂತಿಗಾಗಿ ಉತ್ತರ ಭಾರತದ ಆಶ್ರಮ ಅರಸಿಕೊಂಡು ಹೋದ ನಟಿ ಸುಮಂತಾ

Spread the love

ಟಾಲಿವುಡ್ ನಟಿ ಸಮಂತಾ ವಿವಾಹ ವಿಚ್ಛೇದನದ ನಂತರ ಮನಸ್ಸಿನ ಶಾಂತಿ , ನೆಮ್ಮದಿ ಅರಸಿಕೊಂಡು ಉತ್ತರ ಭಾರತದ ಆಶ್ರಮಗಳಲ್ಲಿ ವಾಸ್ತವ್ಯ ಹೂಡಿದ್ದಾರೆ.

samanth2

ಸಮಂತಾ – ನಾಗ ಚೈತನ್ಯ ದಂಪತಿಗಳಲ್ಲಿ ಡಿವೋರ್ಸ್ ಆದ ಸಮಂತಾ ಕೊಂಚ ಕಾಲ ಸಿನಿಮಾದಿಂದ ದೂರ ಉಳಿಸಿದ್ದಾರೆ.

ಎರಡ್ಮೂರು ಸಿನಿಮಾಗಳನ್ನು ಒಪ್ಪಿಕೊಂಡಿದ್ದರು ಸದ್ಯಕ್ಕೆ ಸಮಂತಾ ಶೂಟಿಂಗ್ ಕಡೆ ಫುಲ್ ಟೈಮ್ ಇಳಿದಿಲ್ಲ.

ರಿಲ್ಯಾಕ್ಸ್ ಮೂಡಿಗೆ ಜಾರಿರುವ ಸಮಂತಾ ಮನಃ ಶಾಂತಿಗಾಗಿ ಉತ್ತರ ಭಾರತ ಪ್ರವಾಸ ಶುರು ಮಾಡಿದ್ದಾರೆ..

ಕಳೆದ ಮೂರು ದಿನಗಳಿಂದ ಉತ್ತರ ಭಾರತದ ರಮಣೀಯ ಪುಣ್ಯ ಕ್ಷೇತ್ರಗಳಿಗೆ ಭೇಟಿ ಕೊಡುತ್ತಿರುವ ಸಮಂತಾ ರುತ್ ಪ್ರಭು ಈಗ
ಶಾಂತಿ ನೆಮ್ಮದಿಗಾಗಿ ಆಶ್ರಮವೊಂದರಲ್ಲಿ ಸಮಂತಾ ಸೆಟಲ್ ಆಗಿದ್ದಾರೆ

ಉತ್ತರ ಭಾರತದ ಮಹಾಶ್ರೀ ಮಹೇಶ ಯೋಗಿ ಆಶ್ರಮದಲ್ಲಿ ಸಮಂತಾ ಬೀಡು ಬಿಟ್ಟಿದ್ದಾರೆ..

ತಾವು ವಾಸ್ತವ್ಯ ಮಾಡಿರುವ ಆಶ್ರಮದ ಮಾಹಿತಿಯನ್ನು ಸಾಮಾಜಿಕ ಜಾಲ ತಾಣದಲ್ಲಿ ಹಂಚಿ ಅಭಿಮಾನಿಗಳ ಜೊತೆ ಟಚ್​​ನಲ್ಲಿರುವ ಸಮಂತಾ ಆಶ್ರಮದಲ್ಲಿರುವ ಫೋಟೊಸ್ ಈಗ ವೈರಲ್ ಆಗಿವೆ.

Copyright © All rights reserved Newsnap | Newsever by AF themes.
error: Content is protected !!