January 30, 2026

Newsnap Kannada

The World at your finger tips!

yash

ನಟ ಯಶ್ ಯೂನಿವರ್ಸಲ್ ಸ್ಟಾರ್ : ದಶಕದ ನಂತರ ರಾಜಕೀಯಕ್ಕೆ ಪ್ರವೇಶ – ಜ್ಯೋತಿಷಿ ಭವಿಷ್ಯ

Spread the love

ನಟ ಯಶ್ KGF 1 ಮತ್ತು 2 ಬಿಡುಗಡೆಯ ನಂತರ ಪ್ಯಾನ್ ಇಂಡಿಯನ್ ಮನ್ನಣೆಯನ್ನು ಗಳಿಸಿದ್ದಾರೆ.

ಯಶ್ ಕನ್ನಡದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರು,ಯಶ್ ಈಗ ಸೌತ್ ಇಂಡಸ್ಟ್ರಿಯಲ್ಲಿ ಸೀಮಿತವಾಗಿಲ್ಲ, ಯಶ್ ವಿಶ್ವದಾದ್ಯಂತ ಸೆನ್ಸೇಷನ್‌ ನಟ ಆಗಿದ್ದಾರೆ.

ಬೆಂಗಳೂರಿನ ಜ್ಯೋತಿಷಿ ಪಂಡಿತ್ ಜಗನ್ನಾಥ್ ಗುರೂಜಿ ಅನೇಕ ಪ್ರಸಿದ್ದ ದಂಪತಿಗಳ ಭವಿಷ್ಯ, ಹಾಗೂ ರಾಜಕೀಯ ಭವಿಷ್ಯ ವಾಣಿಗಳನ್ನು ಹೇಳಿದ್ದಾರೆ.

KGF ಸ್ಟಾರ್ ಯಶ್ ಅವರ ವೃತ್ತಿ, ವೈಯಕ್ತಿಕ ಜೀವನದ ಬಗ್ಗೆ ಹಂಚಿಕೊಂಡಿದ್ದಾರೆ. ಜಗನ್ನಾಥ್ ಗುರೂಜಿಯವರ ಪ್ರಕಾರ, 2008 ಮೊಗ್ಗಿನ ಮನಸು ಚಿತ್ರದ ಮೊದಲು ಧಾರವಾಹಿಗಳ ಪಾತ್ರಗಳೊಂದಿಗೆ ವೃತ್ತಿಜೀವನ ಆರಂಭಿಸಿದ ಯಶ್ ಇಂದು ನಮಗೆ ಶಾರುಖ್ ಖಾನ್ ಮೀರಿಸಿದ್ದಾರೆ.

ಯಶ್ ಅವರು ಶಕ್ತಿಯುತ ಪ್ರಾಮಾಣಿಕ ಮತ್ತು ತುಂಬಾ ಸಕಾರಾತ್ಮಕರು,ಅವರು ಯೂನಿವರ್ಸಲ್ ಸ್ಟಾರ್ ಆಗುತ್ತಾರೆ,ಮುಂಬರುವ ವರ್ಷಗಳಲ್ಲಿ ತಮ್ಮದೇ ಆದ ಪ್ರೊಡಕ್ಷನ್ ಹೌಸ್ ಪ್ರಾರಂಭಿಸುತ್ತಾರೆ,ಹಾಗೂ ದಶಕಗಳ ನಂತರ ರಾಜಕೀಯಕ್ಕೆ ಬರುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.

error: Content is protected !!