March 29, 2023

Newsnap Kannada

The World at your finger tips!

engagement , actor , sandalwood

Actor Abhishek-Aviva engagement in a grand manner ಅದ್ದೂರಿಯಾಗಿ ನೆರವೇರಿದ ನಟ ಅಭಿಷೇಕ್- ಅವಿವಾ ನಿಶ್ಚಿತಾರ್ಥ

ಅದ್ದೂರಿಯಾಗಿ ನೆರವೇರಿದ ನಟ ಅಭಿಷೇಕ್- ಅವಿವಾ ನಿಶ್ಚಿತಾರ್ಥ

Spread the love

ರೆಬಲ್‌ ಸ್ಟಾರ್‌ ಅಂಬರೀಶ್‌ ಪುತ್ರ ನಟ ಅಭಿಷೇಕ್‌ ಹಾಗೂ ಅವಿವಾ ಬಿದ್ದಪ್ಪ ಅವರ ನಿಶ್ಚಿತಾರ್ಥ ಭಾನುವಾರ ನೆರೆವೇರಿದೆ.

ಬೆಂಗಳೂರಿನ ಇಂದಿರಾನಗರದ ಖಾಸಗಿ ಹೋಟೆಲ್​ನಲ್ಲಿ ನಡೆದ ಈ ಶುಭ ಕಾರ್ಯದಲ್ಲಿ ಎರಡೂ ಕುಟುಂಬದ ಸದಸ್ಯರು ಹಾಗೂ ಕೆಲವೇ ಕೆಲವು ಮಂದಿ ಆಪ್ತರು ಮಾತ್ರ ಸಾಕ್ಷಿ ಆಗಿದ್ದರು.ಶಿವಮೊಗ್ಗ ಬಳಿ ರಸ್ತೆ ಅಪಘಾತ : ಲಾರಿ, ಕಾರು ಡಿಕ್ಕಿ- ಮೂವರು ಯುವಕರು ಸಾವು

WhatsApp Image 2022 12 11 at 1.53.33 PM

ಅಭಿಷೇಕ್​ ಅಂಬರೀಷ್​ ಮತ್ತು ಅವಿವಾ ಬಿದ್ದಪ್ಪ ಜೊತೆಯಾಗಿರುವ ಜೋಡಿಗೆ ಎಲ್ಲರೂ ಶುಭ ಹಾರೈಸುತ್ತಿದ್ದಾರೆ.

error: Content is protected !!