January 9, 2025

Newsnap Kannada

The World at your finger tips!

171031cf 5327 44df a4fd d81c9d90e566

ಹೊನ್ನಾಳಿ ಬಳಿ ತುಂಗಭದ್ರಾ ಸೇತುವೆ ಯಿಂದ ಕೆಳಗೆ ಬಿದ್ದ ಕಾರು : ಚಾಲಕ ಸಾವು

Spread the love

ಸುಮಾರು 80 ಅಡಿ ಎತ್ತರದ ತುಂಗಾಭದ್ರಾ ಸೇತುವೆಯಿಂದ ಕಾರ್​ ಕೆಳಗೆ ಬಿದ್ದ ಪರಿಣಾಮ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ಬಳಿ ಸಂಭವಿಸಿದೆ.

ಈ ಘಟನೆಯಲ್ಲಿ ಹರ್ಷಿತ್ (27)ಎಂ ಕಾರ್ ಚಾಲಕ ಸಾವನ್ನಪ್ಪಿದ್ದಾರೆ.ವ

ಗೊಲ್ಲರಹಟ್ಟಿಯಿಂದ ಹೊನ್ನಾಳಿಗೆ ತೆರಳುವ ವೇಳೆ ಇಕೋಸ್ಟೋರ್ಸ್ಟ್ ಕಾರ್ ಸೇತುವೆಯಿಂದ ಕೆಳಗೆ ಬಿದ್ದಿದೆ.
ಅಪಘಾತಕ್ಕೆ ಕಾರಣ ಏನೆಂಬುದು ತಿಳಿದುಬಂದಿಲ್ಲ.

ಈ ಕಾರು 80 ಅಡಿಯಿಂದ ಬಿದ್ದ ರಭಸಕ್ಕೆ ಕಾರ್ ನುಜ್ಜುಗುಜ್ಜಾಗಿದೆ. ಹೊನ್ನಾಳಿ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!