ಸಿನಿಮಾ ಚಿತ್ರೀಕರಣದ​ ವೇಳೆ ಅವಘಡ; ನಟಿ ಸಂಯುಕ್ತಾ ಹೆಗಡೆಗೆ ಗಂಭೀರ ಪೆಟ್ಟು

ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಕ್ರೀಮ್ಸಿ ನಿಮಾ ಚಿತ್ರೀಕರಣದ ​ ಫೈಟಿಂಗ್ ಮಾಡುವಾಗ ನಟಿ ಸಂಯುಕ್ತಾ ಹೆಗಡೆಗೆ ಗಂಭೀರವಾಗಿ ಕಾಲಿಗೆ ಪೆಟ್ಟು ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ ‘ಕಿರಿಕ್ ಪಾರ್ಟಿ’ ಖ್ಯಾತಿಯ ಸಂಯುಕ್ತಾ ಹೆಗಡೆ ಕಾಲಿಗೆ ಗಂಭೀರ ಗಾಯ ಆಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಇದನ್ನು ಓದಿ –ಸಚಿವ ಪಾರ್ಥ ಚಟರ್ಜಿಗೆ ನನ್ನ, ಇನ್ನೊಬ್ಬ ಗೆಳತಿಯ ಮನೆ ಮಿನಿ ಬ್ಯಾಂಕ್ ಅಗಿತ್ತು -ನಟಿ ಅರ್ಪಿತಾ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಇಂದು (ಜುಲೈ 27) ಸಂಜೆ ‘ಕ್ರೀಮ್​’ ಸಿನಿಮಾದ ಶೂಟಿಂಗ್ … Continue reading ಸಿನಿಮಾ ಚಿತ್ರೀಕರಣದ​ ವೇಳೆ ಅವಘಡ; ನಟಿ ಸಂಯುಕ್ತಾ ಹೆಗಡೆಗೆ ಗಂಭೀರ ಪೆಟ್ಟು