ವಿದೇಶ ವ್ಯವಹಾರಕ್ಕೆ ಮತ್ತಷ್ಟು ಬಿಗಿ : ಆಧಾರ್ ಕಡ್ಡಾಯ

Team Newsnap
1 Min Read

ಲೋಕಸಭೆಯಲ್ಲಿ ತಿದ್ದುಪಡಿ ಮಸೂದೆಯನ್ನು ಮಂಡಿಸಲಾಗಿದೆ,2010 ರಿಂದ 2020 ರವರೆಗೆ ಸಾಕಷ್ಟು ವಿದೇಶಿಯ ಹಣ ಹರಿದ್ದು ಬಂದಿದೆ.
ಆ ಹಣ ಉದ್ದೇಶಿತ ಕಾರ್ಯ ಬಳಕೆಯಾಗಿಲ್ಲ. ವಿದೇಶಿ ಅವ್ಯವಹಾರಕ್ಕೆ ಕಡಿವಾಣ ಹಾಕುವ ಮೂಲಕ ಎಫ್.ಸಿ.ಆರ್.ಎ. ಕಾಯ್ದೆಯು ಮತ್ತಷ್ಟು ಬಿಗಿ ಮಾಡಿದೆ.

ಸರಿಯಾದ ಹಣದ ವ್ಯವಹಾರ ವನ್ನ ನೀಡಿದ ಸರ್ಕಾರೇತರ ಸಂಸ್ಥೆಗಳು,ಸ್ವಯಂ ಸೇವಾ ಸಂಘಟನೆಯ ವಿರುದ್ಧ ಕ್ರಮ ಜರುಗಿಸಲಾಗಿದೆ.

ವಿದೇಶಿ ವಿನಿಮಯ ಕಾಯ್ದೆ 2020 ತಿದ್ದುಪಡಿ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಯಾವುದೇ ಸಂಘ , ಸಂಘಟನೆಗೆ ಆಡಳಿತಾತ್ಮಕ ವೆಚ್ಚಕ್ಕೆ 20% ಹೆಚ್ಚಾಗಿ ಬಳಸುವಂತಿಲ್ಲ. ಆಧಾರ್ ನೋಂದಣೆ ಕಡ್ಡಾಯ ವಾಗಿದೆ. ವಾರ್ಷಿಕ ಲೆಕ್ಕಾಚಾರ ವನ್ನು ಕಡ್ಡಾಯವಾಗಿ ಒಪ್ಪಿಸಬೇಕು ಎನ್ನಲಾಗಿದೆ.

Share This Article
Leave a comment