ಆಷಾಢ ಮಾಸದ ಹಿನ್ನೆಲೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಬಂದು ಹುಂಡಿಯಲ್ಲಿ ಹರಕೆ ಹಣ ಹಾಕಿ ಹರಕೆ ತೀರಿಸಿದ್ದಾರೆ.ಇದನ್ನು ಓದಿ –ಟ್ರಯಲ್ ಬ್ಲಾಸ್ಟ್ ಆಧರಿಸಿ ಗಣಿಗಾರಿಕೆಗೆ ಅವಕಾಶ ಬೇಡ: ಸಿಎಂಗೆ ಸುಮಲತಾ ಪತ್ರ
ಆದರೆ, ನವೆಂಬರ್ 8, 2016 ರಂದೇ ನೋಟುಗಳನ್ನು ಅಮಾನ್ಯೀಕರಣ ಮಾಡಿದ್ದರೂ ಇಂದಿಗೂ ಹಳೆಯ 500 ಹಾಗೂ 1000 ರ ಮುಖ ಬೆಲೆಯ ನೋಟುಗಳು ಕಂಡು ಬರುತ್ತಿರುವು ದೇವಸ್ಥಾನದ ಸಿಬ್ಬಂದಿಗಳ ಅಚ್ಚರಿಗೆ ಕಾರಣವಾಗಿದೆ.
500 ಹಾಗೂ 1000 ರೂ ಮೌಲ್ಯದ ನೋಟುಗಳು ರದ್ದಾಗಿದೆ ಎಂಬ ಕಾರಣಕ್ಕೆ ಚಲಾವಣೆಯಲ್ಲಿ ಇಲ್ಲ ಎಂಬ ಕಾರಣಕ್ಕೆ ಹುಂಡಿ ಹಾಕುತ್ತಿದ್ದಾರೋ ಅಥವಾ ಇದೇ ನೋಟುಗಳನ್ನು ಹಾಕುತ್ತೇವೆ ಎಂಬ ಹರಕೆ ಕಟ್ಟಿಕೊಂಡಿದ್ದರುವ ಆ ತಾಯಿ ಚಾಮುಂಡಿಯೇ ಗೊತ್ತು.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು