ವಿಶ್ವದ ಎತ್ತರದ ಕಟ್ಟದ ದುಬೈನ ಬುರ್ಜ್ ಖಲೀಫ ಮೇಲೆ ವಿಕ್ರಾಂತ್ ರೋಣ ಚಿತ್ರದ ಟೈಟಲ್ ಲೋಗೋ ಹಾಗೂ 2,000 ಅಡಿ ಎತ್ತರ ವರ್ಚುವಲ್ ಪೊಸ್ಟರ್ ರಿಲೀಸ್ ಆಗಿದೆ.
ವರ್ಚುವಲ್ ಪೋಸ್ಟರ್ಲ್ಲಿ ಸುದೀಪ್ ಮಿಂಚಿದ್ದಾರೆ. ನಿರ್ದೇಶಕ ಅನೂಪ್ ಭಂಡಾರಿಯವರ ಕಲ್ಪನೆಯಲ್ಲಿ ವಿಕ್ರಾಂತ್ ರೋಣ ಸಿನಿಮಾ ತಯಾರಾಗ್ತಿದೆ.
70 ಲಕ್ಷ ರು ವೆಚ್ಚದಲ್ಳಿ ಕೇವಲ 3 ನಿಮಿಷದ 2 ಸಾವಿರ ಅಡಿ ಕಟ್ಟಡದ ಮೇಲೆ ಕಿಚ್ಚನ ಕಟೌಟ್ ರಾರಾಜಿಸಿದೆ.

ಇನ್ನು ಈ ಅದ್ಭುತ ಕ್ಷಣವನ್ನು ಆರು ಕ್ಯಾಮೆರಾಗಳಲ್ಲಿ ಕಿಚ್ಚನ ತಂಡ ಸೆರೆಹಿಡಿದಿದೆ. ಬುರ್ಜ್ ಖಲೀಫಾದ ಮೇಲೆ ಚಿಕ್ಕದಾಗಿ ಸುದೀಪ್ರ 25 ವರ್ಷಗಳ ಸಿನಿ ಜರ್ನಿಯ ಪರಿಚಯವನ್ನೂ ಬಿತ್ತರಿಸಲಾಯ್ತು.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ