January 3, 2025

Newsnap Kannada

The World at your finger tips!

siddegowda

ಮಂಡ್ಯ ಜಿಲ್ಲಾ ಬಿಜೆಪಿ ಕಾರ್ಯದರ್ಶಿಯಾಗಿ ರಾ ಸಿ ಸಿದ್ದರಾಜುಗೌಡ ನೇಮಕ

Spread the love

ಮಂಡ್ಯ : ಜಿಲ್ಲಾ ಭಾರತೀಯ ಜನತಾ ಪಾರ್ಟಿ ಜಿಲ್ಲಾ ಕಾರ್ಯದರ್ಶಿಯಾಗಿ ರಾ ಸಿ. ಸಿದ್ದರಾಜುಗೌಡ ರನ್ನು ನೇಮಕ ಮಾಡಲಾಗಿದೆ .

ಇದನ್ನು ಓದಿ –BMTC ಕಂಡಕ್ಟರ್ ನಿಂದ ಸಾರ್ವಜನಿಕ ಮಹಿಳೆ ಮೇಲೆ ಹಲ್ಲೆ

ರಾಜ್ಯ ಬಿಜೆಪಿ ಅಧ್ಯಕ್ಷ ವಿಜೇಯಂದ್ರ ಸೂಚನೆ ಮೇರೆಗೆ ಪಕ್ಷದ ಸಂಘಟನಾತ್ಮಕ ದೃಷ್ಟಿಯಿಂದ ಜಿಲ್ಲಾಧ್ಯಕ್ಷ ಡಾ. ಇಂದ್ರೇಶ್ ರವರು ಸಿದ್ದರಾಜುಗೌಡ ಅವರನ್ನು ನೇಮಕ ಮಾಡಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!