January 14, 2026

Newsnap Kannada

The World at your finger tips!

Judge Anjaria

ಎನ್.ವಿ ಅಂಜಾರಿಯಾ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾ ನೇಮಕ

Spread the love

ಬೆಂಗಳೂರು: ಎನ್.ವಿ ಅಂಜಾರಿಯಾ ಅವರು ಕರ್ನಾಟಕ ಹೈಕೋರ್ಟ್ (Karnataka High Court) ಮುಖ್ಯ ನ್ಯಾಯಮೂರ್ತಿಯಾಗಿ (Chief Justice ) ನೇಮಕಗೊಂಡಿದ್ದಾರೆ.

ಫೆಬ್ರವರಿ 24ರಂದು ಹಾಲಿ ಮುಖ್ಯ ನ್ಯಾಯಮೂರ್ತಿ ಪಿ.ಎಸ್ ದಿನೇಶ್ ಕುಮಾರ್ ಅವರು ಸೇವೆಯಿಂದ ನಿವೃತ್ತಿಯಾಗಲಿದ್ದು , ಇದೀಗ ಎನ್.ವಿ ಅಂಜಾರಿಯಾ ಅವರರನ್ನು ನೇಮಕ ಮಾಡಲಾಗಿದೆ.

ಇದನ್ನು ಓದಿ –ಗ್ರಾಮೀಣ ಪತ್ರಕರ್ತರ ಮನವಿಗೆ ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಆದ್ಯತೆ 

ಎನ್.ವಿ ಅಂಜಾರಿಯಾ ಅವರು ಗುಜರಾತ್ ಹೈಕೋರ್ಟ್‌ನಲ್ಲಿ (Gujarat High Court) ಹಾಲಿ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿ ,ಫೆಬ್ರವರಿ 24ರ ಬಳಿಕ ಎನ್.ವಿ ಅಂಜಾರಿಯಾ ಅವರು ಮುಖ್ಯ ನ್ಯಾಯಮೂರ್ತಿ ಹುದ್ದೆ ಅಲಂಕರಿಸಲಿದ್ದಾರೆ.

error: Content is protected !!