February 20, 2026

Newsnap Kannada

The World at your finger tips!

modi biden

ಜೋ ಬೈಡೆನ್ – ಪ್ರಧಾನಿ ಮೋದಿ ಮಾತುಕತೆ : ಹಲವು ಸಂಗತಿ ಚರ್ಚೆ

Spread the love

ಅಮೆರಿಕ ಚುನಾಯಿತ ಅಧ್ಯಕ್ಷ ಜೋ ಬೈಡನ್ ಗೆ ದೂರವಾಣಿ ಕರೆ ಮಾಡಿದ ಪ್ರಧಾನಿ ಮೋದಿ ಬೈಡೆನ್ ಗೆ ಶುಭಾಶಯ ತಿಳಿಸಿದ್ದಾರೆ.

ಜೊತೆಗೆ ಬೈಡೆನ್ ಜೊತೆ ಹಲವು ವಿಚಾರಗಳ ಬಗ್ಗೆ ಪ್ರಧಾನಿ ಮೋದಿ ಚರ್ಚೆ ಸಹ ನಡೆಸಿದ್ದಾರೆ.

ಉಭಯ ದೇಶಗಳ ಸಂಬಂಧ ಗಟ್ಟಿಗೊಳಿಸಲು ನೆರವಿನ ಭರವಸೆ ನೀಡಿರುವ ಮೋದಿ ಕೋವಿಡ್-19, ಹವಾಮಾನ ವೈಫರೀತ್ಯ ಕುರಿತು ಮಾತುಕತೆ ನಡೆಸಿದ್ದಾರೆ.

ಅಲ್ಲದೆ ಇಂಡೋ ಫೆಸಿಫಿಕ್ ವಲಯದಲ್ಲಿ ಸಹಕಾರದ ಕುರಿತು ಚರ್ಚೆ ಮಾಡಿರುವ ಮೋದಿ ಕಮಲಾ ಹ್ಯಾರಿಸ್ ಗೂ ಕೂಡ ಶುಭಾಶಯ ತಿಳಿಸಿದ್ದಾರೆ.

ಕಮಲಾ ಹ್ಯಾರಿಸ್ ಗೆಲುವು ಇಂಡೋ- ಅಮೆರಿಕನ್ನರ ಗೆಲುವು ಎಂದಿದ್ದಾರೆ. ಜೊತೆಗೆ ಕೋವಿಡ್ ಗೆ ಲಸಿಕೆ ಕಂಡುಹಿಡಿಯಲು ಜಂಟಿ ಪ್ರಯತ್ನಕ್ಕೆ ಒತ್ತು ನೀಡಬೇಕೆಂದು ಮನವಿ ಮಾಡಿದ್ದಾರೆ.

ಜೋ ಬೈಡೆನ್ ಗೆ ಕರೆ ಮಾಡಿದ ಬಳಿಕ ಈ ವಿಚಾರವನ್ನು ಪ್ರಧಾನಿ ಮೋದಿ ಟ್ವೀಟ್ ಮಾಡಿ ಟ್ವೀಟ್ ಮೂಲಕ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

error: Content is protected !!