ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಅಧಿಕಾರಿ, ಸಿಬ್ಬಂದಿಗೆ ರಾಷ್ಟ್ರಪತಿ ಪದಕ 20 ಪೊಲೀಸರಿಗೆ 2023ನೇ ಸಾಲಿನ ಸ್ವಾತಂತ್ರ ದಿನಾಚರಣೆ ಪ್ರಯುಕ್ತ ಸೇವಾ ಪದಕ ಲಭಿಸಿದೆ.
ಇಬ್ಬರು ಹಿರಿಯ ಐಪಿಎಸ್ ಅಧಿಕಾರಿಗಳು ರಾಷ್ಟಪತಿಗಳ ವಿಶಿಷ್ಟ ಸೇವಾ ಪದಕ ಮತ್ತು 18 ಪೊಲೀಸರು ಸೇವಾ ಪದಕಕ್ಕೆ ಭಾಜನರಾಗಿದ್ದಾರೆ.
ರಾಷ್ಟ್ರಪತಿ ಪದಕ
- ಸೀಮಂತ್ ಕುಮಾರ್ ಸಿಂಗ್-ಎಡಿಜಿಪಿ, ಕೆಎಸ್‌ಆರ್‌ಪಿ
- ಎಸ್. ಮುರುಗನ್, ಎಡಿಜಿಪಿ, ಸಿಎಲ್ ಆಯಂಡ್ ಎಂ
ವಿಶಿಷ್ಟ ಸೇವಾ ಪದಕ ಪುರಸ್ಕೃತರು
- ಸಂದೀಪ್ ಪಾಟೀಲ್, ಐಜಿಪಿ, ಕೆಎಸ್‌ಆರ್‌ಪಿ
- ರಾಘವೇಂದ್ರ ಕೆ. ಹೆಗ್ಡೆ- ಎಸ್‌ಪಿ, ಸಿಐಡಿ
- ಬಿ.ಎಸ್. ಮೋಹನ್‌ಕುಮಾರ್-ಡಿವೈಎಸ್‌ಪಿ ಡಿಜಿಪಿ ಕಚೇರಿ
- ಜಿ. ನಾಗರಾಜ್-ಎಸಿಪಿ, ವಿ.ವಿ. ಪುರ ಉಪ ವಿಭಾಗ
- ಎಂ. ಶಿವಶಂಕರ್-ಸಹಾಯಕ ನಿರ್ದೇಶಕರು, ಪೊಲೀಸ್ ಅಕಾಡೆಮಿ
- ಜಿ. ಕೇಶವಮೂರ್ತಿ-ಡಿವೈಎಸ್‌ಪಿ, ಸಿಐಡಿ
- ಎಚ್.ಎಸ್. ಜಗದೀಶ್-ಎಸಿಪಿ, ಡಿಜಿಪಿ ಕಚೇರಿ
- ಎಂ.ಎನ್. ನಾಗರಾಜು-ಡಿವೈಎಸ್‌ಪಿ, ಸಿಐಡಿ
- ಬಿ. ಗಿರೀಶ್-ಡಿವೈಎಸ್‌ಪಿ-ಲೋಕಾಯುಕ್ತ ಸಂಸ್ಥೆ
- ಬಿ.ಎನ್. ಶ್ರೀನಿವಾಸ್-ಡಿವೈಎಸ್‌ಪಿ, ಸಿಐಡಿ
- ಅಂಜುಮಾಲ ಟಿ. ನಾಯ್ಕ – ಡಿವೈಎಸ್‌ಪಿ, ಸಿಐಡಿ
- ಆರ್.ಪಿ. ಅಶೋಕ್-ಇನ್‌ಸ್ಪೆಕ್ಟರ್, ಸದಾಶಿವನಗರ ಸಂಚಾರ ಠಾಣೆ
- ಅನಿಲ್ ಕುಮಾರ್ ಬಿ. ಗ್ರಾಂಪುರೋಹಿತ್-ಇನ್‌ಸ್ಪೆಕ್ಟರ್-ಸಿಸಿಬಿ
- ರಾಮಪ್ಪ ಬಿ. ಗುತ್ತೇರ್-ಇನ್‌ಸ್ಪೆಕ್ಟರ್, ತಾವರೆಕೆರೆ ಠಾಣೆ
- ವಿ. ಬಂಗಾರು-ಎಆರ್‌ಎಸ್‌ಐ, ಕೆಎಸ್‌ಆರ್‌ಪಿ
- ಶಂಕರ-ಹೆಡ್‌ಕಾನ್‌ಸ್ಟೆಬಲ್ ಡಿಎಆರ್ ಉಡುಪಿ
- ಕೆ. ವೆಂಕಟೇಶ್-ಹೆಡ್‌ಕಾನ್‌ಸ್ಟೆಬಲ್, ಡಿಪಿಓ
- ಎಸ್. ಕುಮಾರ್-ಹೆಡ್ ಕಾನ್‌ಸ್ಟೆಬಲ್, ಎಸ್‌ಸಿಆರ್‌ಬಿ
- ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
- ಮಂಡ್ಯದಲ್ಲಿ ಭೀಕರ ಅಪಘಾತ: ಕಾರು-ಲಾರಿ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿ ಸಾವು
- ಚುನಾವಣೆಗೂ ಮುನ್ನ ಕೇಜ್ರಿವಾಲ್ ಸಂಕಷ್ಟ – ಮದ್ಯ ನೀತಿ ಹಗರಣ ಪ್ರಕರಣದಲ್ಲಿ ಇಡಿಗೆ ರಾಜ್ಯಪಾಲರ ಅನುಮತಿ
- ನೆಲಮಂಗಲ ಟೀ ಬೇಗೂರು ಬಳಿ ಭೀಕರ ಸರಣಿ ಅಪಘಾತ: ಒಂದೇ ಕುಟುಂಬದ 6 ಮಂದಿ ಸಾವು
- ಪ್ರತಿ ಗ್ರಾ.ಪಂ ಅಭಿವೃದ್ಧಿಗೆ 8-9 ಕೋಟಿ ರೂ. ಅನುದಾನ: ಸಚಿವ ಮಧು ಬಂಗಾರಪ್ಪ
More Stories
ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
ಮಂಡ್ಯದಲ್ಲಿ ಭೀಕರ ಅಪಘಾತ: ಕಾರು-ಲಾರಿ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿ ಸಾವು
ನೆಲಮಂಗಲ ಟೀ ಬೇಗೂರು ಬಳಿ ಭೀಕರ ಸರಣಿ ಅಪಘಾತ: ಒಂದೇ ಕುಟುಂಬದ 6 ಮಂದಿ ಸಾವು