ತಲಕಾಡು ಬಳಿ ಕಾವೇರಿ ನದಿ ನೀರಿನಲ್ಲಿ ಜಲ ಸಮಾಧಿಯಾದ ಪ್ರಕರಣಕ್ಕೆ ಒಂದೊಂದೇ ಕಾರಣಗಳು ಬೆಳಕಿಗೆ ಬರುತ್ತಿದೆ.
ಪ್ರೀ ವೆಡ್ಡಿಂಗ್ ಫೋಟೋ ಶೂಟ್ ವೇಳೆ ವಧು-ವರರು ದುರಂತ ಘಟನೆಗೆ ʻವಧು ಶಶಿಕಲಾ ಧರಿಸಿದ್ದ ಹೈ ಹೀಲ್ ಸ್ಲಿಪ್ಪರ್ ಹಾಗೂ ಭಾರದ ಉಡುಗೆಯೇ ಕಾರಣʼ ಎಂದು ದುರಂತದ ಸ್ಥಳದಲ್ಲಿ ಎಲ್ಲವನ್ನೂ ಗಮನಿಸಿದ ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.
ವಧು-ವರರಾದ ಶಶಿಕಲಾ ಮತ್ತು ಚಂದ್ರು ಪ್ರೀ ವೆಡ್ಡಿಂಗ್ ಫೋಟೋ ಶೂಟ್‌ಗಾಗಿ ತಲಕಾಡಿನ ಮುಡುಕುತೊರೆಗೆ ಆಗಮಿಸಿದ್ದರು. ನದಿ ನೋಡಿದ ಜೋಡಿ ನೀರಿನಲ್ಲಿ ಫೋಟೋ ತೆಗೆಸಿಕೊಳ್ಳಲು ಆಸೆಯಿಂದ ತೆಪ್ಪ ಹತ್ತಿದರು.
ತೆಪ್ಪದ ಮೇಲೆ ಕುಳಿತುಕೊಳ್ಳಲು ಶಶಿಕಲಾ ಮುಂದಾದರು. ಆ ವೇಳೆ ಟೈಟಾನಕ್ ಹಗ್ಗ್ ನಲ್ಲೇ ಸ್ನ್ಯಾಪ್ ಬೇಕು ಎಂದು ಕೇಳಿ ನಿಂತುಕೊಳ್ಳಲು ಹೋದರು ಆ ವೇಳೆ ಧರಿಸಿದ್ದ ಹೈ ಹೀಲ್ ಚಪ್ಪಲಿ ಸ್ಲಿಪ್ ಆಗಿದೆ. ಭಾರವಾದ ಉಡುಗೆಯಿಂದ ತೆಪ್ಪ ಒಂದೇ ಕಡೆ ಮಗುಚಿದೆ. ಈಜುಬಾರದ ಚಂದ್ರು ಮತ್ತು ಶಶಿಕಲಾ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಈ ನಡುವೆ ಪ್ರಕರಣದ ತನಿಖೆ ಕೂಡ ಚುರುಕುಗೊಂಡಿದೆ.
- ರಾಜ್ಯದಲ್ಲಿ ಮುಂದಿನ 5 ದಿನ ಮಳೆಯ ಮುನ್ಸೂಚನೆ
- 10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
- ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )
- ಹೊರರಾಜ್ಯದ ಯುವತಿಯರನ್ನ ಕರೆಸಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: ಆರೋಪಿ ಬಂಧನ
- ಬೆಂಗಳೂರಿನಲ್ಲಿ ಮಹಿಳೆಗೆ 30 ಲಕ್ಷ ರೂ. ವಂಚನೆ!
More Stories
ರಾಜ್ಯದಲ್ಲಿ ಮುಂದಿನ 5 ದಿನ ಮಳೆಯ ಮುನ್ಸೂಚನೆ
10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )