January 15, 2025

Newsnap Kannada

The World at your finger tips!

visa , america , india

A boon for American-Indians who relaxed the 'H-1B visa' rule 'ಹೆಚ್-1ಬಿ ವೀಸಾ' ನಿಯಮ ಸಡಿಲಿಸಿದ ಅಮೆರಿಕ-ಭಾರತಿಯರಿಗೆ ವರದಾನ #Delhi #Modi #Visa

‘ಹೆಚ್-1ಬಿ ವೀಸಾ’ ನಿಯಮ ಸಡಿಲಿಸಿದ ಅಮೆರಿಕ-ಭಾರತಿಯರಿಗೆ ವರದಾನ

Spread the love

ನವದೆಹಲಿ :ಅಮೇರಿಕಾದ ಬೈಡನ್ ಆಡಳಿತವು ಭಾರತೀಯ ನುರಿತ ಕಾರ್ಮಿಕರಿಗೆ ಯುನೈಟೆಡ್ ಸ್ಟೇಟ್ಸ್ ನಲ್ಲಿ ವಾಸಿಸಲು ಮತ್ತು ಕೆಲಸ ಮಾಡಲು ಅನುಕೂಲವಾಗುವಂತಹ ಸರಳ ರೀತಿಯಲ್ಲಿ ಹೆಚ್ -1ಬಿ ವೀಸಾ ನೀಡಲು ಮುಕ್ತ ಮನಸ್ಸು ಹೊಂದಿದೆ.

ಮೂಲಗಳ ಪ್ರಕಾರ, ಸ್ಟೇಟ್ ಡಿಪಾರ್ಟ್ಮೆಂಟ್ ಈ ವಾರದ ಆರಂಭದಲ್ಲಿ ಪ್ರಾಯೋಗಿಕ ಕಾರ್ಯಕ್ರಮವನ್ನು ಅನಾವರಣಗೊಳಿಸುವ ಸಾಧ್ಯತೆ ಇದೆ.

ಎಚ್ -1 ಬಿ ವೀಸಾಗಳನ್ನು ಹೊಂದಿರುವ ಆಯ್ದ ಸಂಖ್ಯೆಯ ಭಾರತೀಯ ಮತ್ತು ಇತರ ವಿದೇಶಿ ನುರಿತ ಕಾರ್ಮಿಕರಿಗೆ ಯುನೈಟೆಡ್ ಸ್ಟೇಟ್ಸ್ ಒಳಗೆ ತಮ್ಮ ವೀಸಾಗಳನ್ನು ನವೀಕರಿಸಲು ಅನುವು ಮಾಡಿಕೊಡುತ್ತದೆ.

ಈಗಾಗಲೇ , ಎಚ್ -1 ಬಿ ವೀಸಾ ಹೊಂದಿರುವವರು ತಮ್ಮ ವೀಸಾಗಳನ್ನು ನವೀಕರಿಸಲು ಯುನೈಟೆಡ್ ಸ್ಟೇಟ್ಸ್’ನ್ನ ತೊರೆಯಬೇಕಾಗುತ್ತದೆ, ಇದು ಅವರ ವೃತ್ತಿಪರ ಮತ್ತು ವೈಯಕ್ತಿಕ ಜೀವನಕ್ಕೆ ಅಡ್ಡಿಯಾಗುತ್ತದೆ.ಅಧಿಕಾರ ಬಿಟ್ಟು ತೊಲಗಲಿ

ಬೈಡನ್ ಆಡಳಿತವು ಈ ಪೈಲಟ್ ಕಾರ್ಯಕ್ರಮದಂತೆ ಅರ್ಹ ವ್ಯಕ್ತಿಗಳಿಗೆ ದೇಶದಲ್ಲಿ ಉಳಿಯುವಾಗ ತಮ್ಮ ವೀಸಾಗಳನ್ನು ವಿಸ್ತರಿಸಲು ಅವಕಾಶ ಕಲ್ಪಿಸುತ್ತದೆ.

Copyright © All rights reserved Newsnap | Newsever by AF themes.
error: Content is protected !!