
ಮೊಗೆ ಮೊಗೆದು ತೆಗೆದಷ್ಟು
ಹರಿವ ಸೆಲೆ ನೀನು…
ಹಗೆ ಬಗೆದು ಕಾಣದಷ್ಟು
ಕುರುಡನಾದೆ ಏನು…!?
ಅರಿತರೆ “ಅಂತರಾಳ” ದಿ
ಬತ್ತದ ಗಂಗೆ ನೀನು…
ನಿತ್ಯ ವಿನೂತನ ಭಾವದಿ
ಬದುಕಲಾರೆ ಏನು…!?
ಜೀವನದ ಈ ಸಂತೆಯಲಿ
ನಿಮಿತ್ತ ಮಾತ್ರ ನೀನು…
ಅರಿತು ಬೆರೆತು ಬಾಳಲಿ
ಸುಖಿಸಲಾರೆ ಏನು…!?
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್

- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ

- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು

- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ

- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ

- ಕಾಂಗ್ರೆಸ್ ಸಚಿವರಿಗೆ ರನ್ಯಾ ರಾವ್ ಕರೆ: ಶಾಸಕ ಭರತ್ ಶೆಟ್ಟಿಯಿಂದ ಗಂಭೀರ ಆರೋಪ




More Stories
“ಸ್ತ್ರೀ ಶಕ್ತಿ”
ಮನೆತನದ ಜೀವ ಮನುಜಕುಲದ ದೈವ
ಮಾನಿನಿಯ ಮನದ ಧ್ವನಿ