ವಿಧಾನ ಸಭಾ ಚುನಾವಣೆ ಸಂದರ್ಭದಲ್ಲೇ ಡೇಟ್ ಫಿಕ್ಸ್ ಆಗಿದ್ದ ಮದುವೆ, ಶುಭ ಸಮಾರಂಭಗಳ ನಡೆಯುವ ಕುಟುಂಬಗಳಿಗೆ ಹೊಸ ತಲೆನೋವು ಶುರುವಾಗಿದೆ.
ಸುಮಾರು ದಿನಗಳ ಹಿಂದೆಯೇ ಮದುವೆ ದಿನಾಂಕಗಳು ನಿಗದಿಯಾಗಿತ್ತು ಆದರೆ ಇದೀಗ ಚುನಾವಣಾ ಡೇಟ್ ಫಿಕ್ಸ್ ಆದಾಗಿನಿಂದ ಮದುವೆ ಸಮಾರಂಭಗಳ ದಿನಾಂಕವೂ ಬದಲಾವಣೆ ಮಾಡಲು ಮುಂದಾಗಿದ್ದಾರೆ.
ಚುನಾವಣೆ ಇರುವ ಕಾರಣಕ್ಕಾಗಿ ಅದೇಷ್ಟೋ ಜನರು ಮದುವೆ ಸಮಾರಂಭಕ್ಕೆ ಬರಲು ಹಿಂದೇಟು ಹಾಕುತ್ತಾರೆ, ಅಲ್ಲದೇ ಊರಿಂದ ಊರಿಗೆ ತೆರಳಬೇಕಾದವರಿಗೂ ಸಂಕಷ್ಟ ಎದುರಾಗಿದೆ.ಇದನ್ನು ಓದಿ –ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಬಿಜೆಪಿಗೆ ಸೇರ್ಪಡೆ
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು