ನಟಿ ಶ್ರೀಲೀಲಾ ( Shreeleela) ತಾಯಿ ಸ್ವರ್ಣ ಲತಾ ವಿರುದ್ಧ ಆಡುಗೋಡಿ ಠಾಣೆಯಲ್ಲಿ ಮತ್ತೊಂದು ದೂರು ದಾಖಲಾಗಿದೆ. ಸ್ವರ್ಣಲತಾರ ಪತಿ ಸುಭಾಕರ್ ರಾವ್ ಅವರಿಂದ ದೂರು ನೀಡಿದ್ದಾರೆ.
ಸ್ವರ್ಣಲತಾ ಹಾಗೂ ಸುಭಾಕರ್ ವಿಚ್ಛೇದನ( Divorce) ಪ್ರಕರಣ ನ್ಯಾಯಾಲಯದಲ್ಲಿದೆ. 20 ವರ್ಷಗಳಿಂದಲೂ ಬೇರೆ ಬೇರೆ ವಾಸವಾಗಿರುವ, ಈ ಜೋಡಿ ಡಿವೋರ್ಸ್ ಪಡೆಯಲು ಕೋರ್ಟ್( Court ) ಮೆಟ್ಟಿಲೇರಿದ್ದಾರೆ ಎನ್ನಲಾಗಿದೆ.ಇದನ್ನು ಓದಿ –ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ನಿರ್ಮಾಣದಲ್ಲಿ ‘ಸ್ವಾತಿ ಮುತ್ತಿನ ಮಳೆ ಹನಿ’ ಚಿತ್ರ ನಿರ್ಮಾಣ
ಸುಭಾಕರ್ ರಾವ್( Subash Rao) ಅವರ ಅಪಾರ್ಟ್ಮೆಂಟ್ ಕೋರಮಂಗಲದಲ್ಲಿದೆ. ಈ ಅಪಾರ್ಟ್ಮೆಂಟ್ಗೆ ಅಕ್ರಮವಾಗಿ ( Illegal ) ಸ್ವರ್ಣಲತಾ ಪ್ರವೇಶ ಮಾಡಿದ್ದಾರೆ. ಮನೆಯ ಬೀಗ ಮುರಿದು ಅಕ್ರಮವಾಗಿ ಒಳಪ್ರವೇಶ ಮಾಡಿದ್ದಾರೆ. ಅಕ್ಟೋಬರ್ ( October ) 3 ರಂದು ಈ ಕೆಲಸ ಮಾಡಿದ್ದಾರೆ ಎಂದು ಅವರ ಪತಿ( Husband) ದೂರಿನಲ್ಲಿ ಆರೋಪಿಸಿದ್ದಾರೆ.
ಕಳೆದ ತಿಂಗಳು ಸ್ವರ್ಣಲತಾ ವಿರುದ್ಧ ಆನೇಕಲ್ ಪೊಲೀಸ್ ಠಾಣೆ ಯಲ್ಲೂ FIR ಆಗಿದೆ. ಅಲಯನ್ಸ್ ಯೂನಿವರ್ಸಿಟಿ ಗಲಾಟೆಯಲ್ಲಿ ಸ್ವರ್ಣಲತಾ ಆರೋಪಿ ನಂಬರ್ 2 ಆಗಿದ್ದಾರೆ. ಸದ್ಯ ಅಲಯನ್ಸ್ ವಿವಿ ಗಲಾಟೆಯಲ್ಲಿ ಸ್ವರ್ಣಲತಾ ಬೇಲ್( Bail ) ಪಡೆದು ಹೊರಗಿದ್ದಾರೆ.
- ಮೈಸೂರಲ್ಲಿ ಹೊಸ ವರ್ಷಾಚರಣೆಗೆ ಪೊಲೀಸ್ ಮಾರ್ಗಸೂಚಿ ಜಾರಿ
- KSDL ನೌಕರ ಕೈಯಲ್ಲಿ ಡೆತ್ ನೋಟ್ ಹಿಡಿದು ಆತ್ಮಹತ್ಯೆ: ಕೆಲಸದ ಒತ್ತಡವೇ ಕಾರಣ?
- ಕೆಎಎಸ್ , ಸರ್ಕಾರಿ ಉದ್ಯೋಗ ಪಾಸ್ ಮಾಡಿಸೋ ಹೆಸರಿನಲ್ಲಿ ಲಕ್ಷಾಂತರ ವಂಚನೆ: ಆರೋಪಿ ಬಂಧನ
- ಜ. 2 ರಂದು ರಾಜ್ಯ ಸರ್ಕಾರದ ಮೊದಲ ಸಚಿವ ಸಂಪುಟ ಸಭೆ ನಿರ್ಣಯ
- ಹೊಸ ವರ್ಷದ ಸಂಭ್ರಮ: ಜೋಗ ಜಲಪಾತ ವೀಕ್ಷಣೆಗೆ ನಿರ್ಬಂಧ ಸಡಿಲಿಕೆ
- 2025ರಲ್ಲಿ ಸಂಭವಿಸುವ ಸೂರ್ಯಗ್ರಹಣ ಮತ್ತು ಚಂದ್ರಗ್ರಹಣಗಳ ವಿವರ
More Stories
ಬಿಗ್ ಬಾಸ್ ತೆಲುಗು ಗೆದ್ದ ಮೈಸೂರಿನ ನಿಖಿಲ್ ಮಳಿಯಕ್ಕಲ್
ವಿಶ್ವದಾಖಲೆ ತಬಲಾ ವಾದಕ ಉಸ್ತಾದ್ ಜಾಕಿರ್ ಹುಸೇನ್ ವಿಧಿವಶ
ಕಾಲ್ತುಳಿತದಲ್ಲಿ ಮಹಿಳೆ ಸಾವು: ನಟ ಅಲ್ಲು ಅರ್ಜುನ್ ಬಂಧನ