ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ ಜಲಾಶಯ ಭರ್ತಿಗೆ ಇನ್ನು 6 ಅಡಿ ಬಾಕಿ ಇದೆ.
ಜಲಾಶಯಕ್ಕೆ 36608 ಕ್ಯೂಸೆಕ್ ನೀರು ಹರಿದು ಬರುತ್ತಿದೆ. 1596 ಕ್ಯೂಸೆಕ್ ನೀರಿನ ಹೊರ ಹರಿವು ಇದೆ.ಇದನ್ನು ಓದಿ –ಬೆಂಗಳೂರಿನಲ್ಲಿ PU ವಿದ್ಯಾರ್ಥಿಗಳು ಕಾಲೇಜಿಗೆ ಬೈಕ್ ತರುವಂತಿಲ್ಲ : ತಂದ್ರೆ ಕೇಸ್ ದಾಖಲು
ಇಂದಿನ ನೀರಿನ ಮಟ್ಟ:
ಗರಿಷ್ಠ ನೀರಿನ ಮಟ್ಟ 124.80 ಅಡಿ
ಇಂದಿನ ನೀರಿನ ಮಟ್ಟ -118.10 ಅಡಿ
ಒಳ ಹರಿವು -36608 ಕ್ಯೂಸೆಕ್
ಹೊರ ಹರಿವು – 1596 ಕ್ಯೂಸೆಕ್