ಕೆ ಆರ್ ಎಸ್ ಭರ್ತಿಗೆ 6 ಅಡಿ ಬಾಕಿ : ಜಲಾಶಯಕ್ಕೆ 36 ಸಾವಿರ ಕ್ಯೂಸೆಕ್ ಒಳಹರಿವು

Team Newsnap
0 Min Read

ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ ಜಲಾಶಯ ಭರ್ತಿಗೆ ಇನ್ನು 6 ಅಡಿ ಬಾಕಿ ಇದೆ.

ಜಲಾಶಯಕ್ಕೆ 36608 ಕ್ಯೂಸೆಕ್ ನೀರು ಹರಿದು ಬರುತ್ತಿದೆ. 1596 ಕ್ಯೂಸೆಕ್ ನೀರಿನ ಹೊರ ಹರಿವು ಇದೆ.ಇದನ್ನು ಓದಿ –ಬೆಂಗಳೂರಿನಲ್ಲಿ PU ವಿದ್ಯಾರ್ಥಿಗಳು ಕಾಲೇಜಿಗೆ ಬೈಕ್‌ ತರುವಂತಿಲ್ಲ : ತಂದ್ರೆ ಕೇಸ್‌ ದಾಖಲು

ಇಂದಿನ ನೀರಿನ ಮಟ್ಟ:

ಗರಿಷ್ಠ ನೀರಿನ ಮಟ್ಟ 124.80 ಅಡಿ

ಇಂದಿನ ನೀರಿನ ಮಟ್ಟ -118.10 ಅಡಿ

ಒಳ ಹರಿವು -36608 ಕ್ಯೂಸೆಕ್

ಹೊರ ಹರಿವು – 1596 ಕ್ಯೂಸೆಕ್

Share This Article
Leave a comment