December 19, 2024

Newsnap Kannada

The World at your finger tips!

baby,unknown,mandya

Unknown a 1-year-old child near Factory Circle in Mandya

ಮಂಡ್ಯದ ಪ್ಯಾಕ್ಟರಿ ಸರ್ಕಲ್ ಬಳಿ 1 ವರ್ಷದ ಮಗು ಬಿಟ್ಟು ಎಸ್ಕೇಪ್ ಆದ ಅಪರಿಚಿತರು

Spread the love

ಮಂಡ್ಯದ ಫ್ಯಾಕ್ಟರಿ ಸರ್ಕಲ್ ಬಳಿಯ ಚರ್ಚ್ ನಲ್ಲಿ 1 ವರ್ಷದ ಗಂಡು ಮಗು ಬಿಟ್ಟು ಅಪರಿಚಿತರು ಪರಾರಿಯಾದ ಘಟನೆ ಜರುಗಿದೆ ಗುರುವರ ಬೆಳಗ್ಗೆ ಚರ್ಚ್ ಗೆ ಮಗು ಕರೆತಂದಿದ್ದ ಆ ಇಬ್ಬರು ವ್ಯಕ್ತಿಗಳು ಮಗು ಬಿಟ್ಟು ಎಸ್ಕೇಪ್ ಆಗಿದ್ದಾರೆ

WhatsApp Image 2022 05 26 at 10.14.52 AM
1 year baby

ಇದನ್ನು ಓದಿ –ಇಂಗ್ಲಿಷ್‌ ಓದುವುದು ಕಷ್ಟ : ತುಮಕೂರಿನ ಬಾಲಕ ಆತ್ಮಹತ್ಯೆಗೆ ಯತ್ನ

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಚರ್ಚ್ ಆಡಳಿತ ಮಂಡಳಿ ಈ ಕುರಿತಂತೆ ಮಾಹಿತಿ ನೀಡಿದ ನಂತರ ಮಗುವನ್ನು ಅಧಿಕಾರಿಗಳು ವಶಕ್ಕೆ ಪಡೆದಕೊಂಡರು

ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಮಗುವನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

Copyright © All rights reserved Newsnap | Newsever by AF themes.
error: Content is protected !!