November 23, 2024

Newsnap Kannada

The World at your finger tips!

WEATHER

ರಾಜ್ಯದ ಹವಾಮಾನ ವರದಿ (Weather Report) 10-05-2022

Spread the love

ರಾಜ್ಯದ ಹವಾಮಾನ ವರದಿ (Weather Report) 10-05-2022

ಬೆಂಗಳೂರು ಸೇರಿದಂತೆ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಬಿಸಿಲು, ಮತ್ತು ಕೆಲವು ಪ್ರದೇಶದಲ್ಲಿ ಮಳೆಯಾಗುವ ಸಾಧ್ಯತೆ ಇದೆ.

ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 32 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಮಂಡ್ಯ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 33 ಡಿಗ್ರಿ C ಹಾಗೂ ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ, ಮತ್ತು ಬಿಸಿಲು ಇರುತ್ತದೆ

ರಾಯಚೂರು ಅತ್ಯಧಿಕ 40° ಸಿ ಹೊಂದಿದೆ.

SL.NoDISTRICTWHEATHERRAIN PROBABLITY
1.ಬಾಗಲಕೋಟೆ 38 C – 26 Cಮೋಡ ಕವಿದ ವಾತಾವರಣ
2.ಬೆಂಗಳೂರು ಗ್ರಾಮಾಂತರ 29 C -21 Cಮೋಡ ಕವಿದ ವಾತಾವರಣ
3.ಬೆಂಗಳೂರು ನಗರ29 C – 21 Cಮೋಡ ಕವಿದ ವಾತಾವರಣ
4.ಬೆಳಗಾವಿ 33 C – 22 Cಮೋಡ ಕವಿದ ವಾತಾವರಣ
5.ಬಳ್ಳಾರಿ 37 C – 26 Cಮೋಡ ಕವಿದ ವಾತಾವರಣ
6.ಬೀದರ್ 39 C – 26 Cಮೋಡ ಕವಿದ ವಾತಾವರಣ
7.ವಿಜಯಪುರ 40 C – 27 Cಮೋಡ ಕವಿದ ವಾತಾವರಣ
8.ಚಾಮರಾಜನಗರ 29 C – 23 Cಮಳೆಯ ಸಂಭವನೀಯತೆ – 50%, ಮೋಡ ಕವಿದ ವಾತಾವರಣ
9.ಚಿಕ್ಕಬಳ್ಳಾಪುರ 29 C – 22 Cಮೋಡ ಕವಿದ ವಾತಾವರಣ
10.ಚಿಕ್ಕಮಗಳೂರು29 C – 20 Cಮೋಡ ಕವಿದ ವಾತಾವರಣ
11.ಚಿತ್ರದುರ್ಗ 33 C – 23 Cಮೋಡ ಕವಿದ ವಾತಾವರಣ
12.ದಕ್ಷಿಣಕನ್ನಡ32 C – 27 Cಮೋಡ ಕವಿದ ವಾತಾವರಣ
13.ದಾವಣಗೆರೆ 34 C – 25 Cಮೋಡ ಕವಿದ ವಾತಾವರಣ, 30%, ಮೋಡ ಕವಿದ ವಾತಾವರಣ
14.ಧಾರವಾಡ 34 C – 23 Cಮೋಡ ಕವಿದ ವಾತಾವರಣ
15.ಗದಗ36 C – 23 Cಮೋಡ ಕವಿದ ವಾತಾವರಣ
16.ಕಲ್ಬುರ್ಗಿ 41 C – 28 Cಮೋಡ ಕವಿದ ವಾತಾವರಣ
17.ಹಾಸನ29 C – 21 Cಮೋಡ ಕವಿದ ವಾತಾವರಣ
18.ಹಾವೇರಿ 34 C – 24 Cಮೋಡ ಕವಿದ ವಾತಾವರಣ
19.ಕೊಡಗು 25 C – 19 Cಮೋಡ ಕವಿದ ವಾತಾವರಣ
20.ಕೋಲಾರ 30 C – 23 Cಮೋಡ ಕವಿದ ವಾತಾವರಣ
21.ಕೊಪ್ಪಳ 36 C – 25 Cಮೋಡ ಕವಿದ ವಾತಾವರಣ
22.ಮಂಡ್ಯ 31 C – 23 Cಮಳೆಯ ಸಂಭವನೀಯತೆ – 60%,ಮೋಡ ಕವಿದ ವಾತಾವರಣ
23.ಮೈಸೂರು 29 C – 22 Cಮಳೆಯ ಸಂಭವನೀಯತೆ – 50%,ಮೋಡ ಕವಿದ ವಾತಾವರಣ
24.ರಾಯಚೂರು 39 C – 28 Cಮೋಡ ಕವಿದ ವಾತಾವರಣ
25.ರಾಮನಗರ 31 C – 23 Cಬಿಸಿಲು, ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 50%,
26.ಶಿವಮೊಗ್ಗ 33 C – 23 Cಮೋಡ ಕವಿದ ವಾತಾವರಣ
27.ತುಮಕೂರು 30 C – 22 Cಮೋಡ ಕವಿದ ವಾತಾವರಣ
28.ಉಡುಪಿ 33 C – 28 Cಮೋಡ ಕವಿದ ವಾತಾವರಣ
29.ವಿಜಯನಗರ37 C – 26 Cಮೋಡ ಕವಿದ ವಾತಾವರಣ
30.ಯಾದಗಿರಿ 41 C – 28 Cಬಿಸಿಲು, ಮೋಡ ಕವಿದ ವಾತಾವರಣ
WEATHER REPORT

Copyright © All rights reserved Newsnap | Newsever by AF themes.
error: Content is protected !!