February 22, 2026

Newsnap Kannada

The World at your finger tips!

ಪ್ರಮೋದ್ ಮುತಾಲಿಕ್

`ಛೋಟಾ ಪಾಕಿಸ್ತಾನ್’ ಘೋಷಣೆ ಕೂಗಿದರೆ ಎನ್ ಕೌಂಟರ್ ಮಾಡಿ : ಪ್ರಮೋದ್ ಮುತಾಲಿಕ್

Spread the love

ಮೈಸೂರಿನಲ್ಲಿ ಕವಲೆಂದು ಗ್ರಾಮ ಛೋಟಾ ಪಾಕಿಸ್ತಾನ ಘೋಷಣೆ ಕೂಗಿದವರನ್ನು ಎನ್ ಕೌಂಟರ್ ಮಾಡಿ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಸಲಹೆ ಮಾಡಿದ್ದಾರೆ

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಛೋಟಾ ಪಾಕಿಸ್ತಾನ್ ಘೋಷಣೆ ಕೂಗಿದ ಆರೋಪಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ.

ರಾಜ್ಯ ಸರ್ಕಾರಕ್ಕೆ ಗಂಡಸ್ತನವಿಲ್ಲ. ಘೋಷಣೆ ಕೂಗಿದವರನ್ನು ಎನ್ ಕೌಂಟರ್ ಮಾಡಬೇಕು. ದೇಶದ್ರೋಹಿ ಘೋಷಣೆ ಕೂಗಿದವರನ್ನು ಒದ್ದು ಓಡಿಸಬೇಕು ಎಂದು ಆಗ್ರಹಿಸಿದ್ದಾರೆ.

ನಾಳೆಯಿಂದ ರಾಜ್ಯಾದ್ಯಂತ ದೇವಾಸ್ಥಾನಗಳಲ್ಲಿ ಹನುಮಾನಾ ಚಾಲೀಸಾ ಪಠಣ ಮಾಡುತ್ತೇವೆ. ಪೊಲೀಸರು ತಡೆಯಲು ಯತ್ನಿಸಿದರೆ ಸಂಘರ್ಷ ಆಗೋದು ನಿಶ್ಚಿತ. ಸರ್ಕಾರ ಕೂಡಲೇ ಮಸೀದಿಗಳ ಮೈಗಳನ್ನು ತೆರವುಗೊಳಿಸಬೇಕು ಎಂದು ಹೇಳಿದ್ದಾರೆ.

error: Content is protected !!