ರಾಜ್ಯ ಸರ್ಕಾರ 17 ಮಂದಿ IAS ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ.ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ಗೌರವ್ ಗುಪ್ತ ಅವರನ್ನು ವರ್ಗಾವಣೆ ಮಾಡಲಾಗಿದೆ.
ಗೌರವ್ ಗುಪ್ತರನ್ನು ಮೂಲಸೌಕರ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ವರ್ಗಾಯಿಸಲಾಗಿದೆ.ಬಿಬಿಎಂಪಿ ಮುಖ್ಯ ಆಯುಕ್ತರಾಗಿ ತುಷಾರ್ ಗಿರಿನಾಥ್ ಅವರನ್ನು ನಿಯೋಜಿಸಲಾಗಿದೆ.ಬೆಳಗಾವಿ, ಧಾರವಾಡ ಮತ್ತು ಬಾಗಲಕೋಟೆ ಜಿಲ್ಲೆ ಜಿಲ್ಲಾಧಿಕಾರಿಗಳನ್ನು ಸಹ ವರ್ಗಾವಣೆ ಮಾಡಲಾಗಿದೆ.
ನಿತೇಶ್ ಪಾಟೀಲ್ ಅವರನ್ನು ಬೆಳಗಾವಿ ಜಿಲ್ಲಾಧಿಕಾರಿಯಾಗಿ, ಗುರುದತ್ ಹೆಗಡೆ ಅವರನ್ನು ಧಾರವಾಡ ಜಿಲ್ಲಾಧಿಕಾರಿಯಾಗಿ ನಿಯೋಜಿಸಲಾಗಿದೆ.
ವರ್ಗಾವಣೆಯಾಗಿರುವ IAS ಅಧಿಕಾರಿಗಳ ಪಟ್ಟಿ :
- ಗೌರವ್ ಗುಪ್ತಾ- ACS, ಮೂಲಸೌಕರ್ಯ ಅಭಿವೃದ್ಧಿ
- ತುಷಾರ್ ಗಿರಿನಾಥ್ – BBMP ನೂತನ ಮುಖ್ಯ ಆಯುಕ್ತ
- ಮನೋಜ್ ಜೈನ್ – ಕಾರ್ಮಿಕ ಇಲಾಖೆಯ ಕಾರ್ಯದರ್ಶಿ
- ಟಿ.ಕೆ.ಅನಿಲ್‌ಕುಮಾರ್- ಪ್ರಧಾನ ಕಾರ್ಯದರ್ಶಿ, ಕಂದಾಯ
- ವಿ.ಪೊನ್ನುರಾಜು- ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ
- ಖುಷ್ಬೂ ಜಿ. ಚೌಧರಿ – ಉಪ ಆಯುಕ್ತರು, ಕರ್ನಾಟಕ ಭವನ
- ಡಾ. ರಾಜೇಂದ್ರ ಕೆ. – ಕಾರ್ಯದರ್ಶಿ, ಕೆಪಿಎಸ್‌ಸಿ
- ಎಂ.ಜಿ.ಹಿರೇಮಠ್ – ವ್ಯವಸ್ಥಾಪಕ ನಿರ್ದೇಶಕ, KRIDL.
- ಡಾ. ನವೀನ್ ಭಟ್ ವೈ. – ನಿರ್ದೇಶಕ, KSRTC.
- ಡಾ.ದಿಲೀಶ್ ಸಸಿ. – ನಿರ್ದೇಶಕ, EDCS, DPAR
- ನಿತೇಶ್ ಪಾಟೀಲ್ – ಜಿಲ್ಲಾಧಿಕಾರಿ, ಬೆಳಗಾವಿ
- ಗುರುದತ್ತ ಹೆಗ್ಡೆ – ಜಿಲ್ಲಾಧಿಕಾರಿ, ಧಾರವಾಡ
- ಭೂಬಾಲನ್ ಟಿ. – ಜಿಲ್ಲಾಧಿಕಾರಿ, ಬಾಗಲಕೋಟೆ
- ಭರತ್ ಎಸ್. MD- ವಾಯುವ್ಯ ಸಾರಿಗೆ ಇಲಾಖೆ.
- ಶಿಲ್ಪಾ ಎಂ. MD – ನಗರ ಮೂಲಸೌಕರ್ಯ ಅಭಿವೃದ್ಧಿ
- ಪ್ರಸ್ನನ್ನ ಹೆಚ್- ಸಿಇಒ, ಜಿಲ್ಲಾ ಪಂಚಾಯತ್, ಉಡುಪಿ
- ಗಿರೀಶ್ ದಿಲೀಪ್ ಬಡೋಲೆ CEO, ಜಿಪಂ ಕಲಬುರಗಿ ಕರ್ನಾಟಕ ರಾಜ್ಯ ಬಿಬಿಎಂಪಿ ಮುಖ್ಯ ಆಯುಕ್ತ.



- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್

- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ

- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು

- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ

- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ

- ಕಾಂಗ್ರೆಸ್ ಸಚಿವರಿಗೆ ರನ್ಯಾ ರಾವ್ ಕರೆ: ಶಾಸಕ ಭರತ್ ಶೆಟ್ಟಿಯಿಂದ ಗಂಭೀರ ಆರೋಪ




More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು