February 20, 2026

Newsnap Kannada

The World at your finger tips!

vivekoberai

ಡ್ರಗ್ಸ್ ಪ್ರಕರಣ – ಆರೋಪಿ ಆಳ್ವಾ ತಲಾಷ್ ಗೆ ನಟ ಓಬೇರಾಯ್ ನಿವಾಸದಲ್ಲಿ ಶೋಧ

Spread the love

ಸದ್ಯಕ್ಕೆ ತಣ್ಣಗಾಗಿದೆ ಎಂದುಕೊಂಡಿದ್ದ ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣದ ತನಿಖೆ ಈಗ ಧಿಡೀರ್ ತಿರುವು ಪಡೆದುಕೊಂಡಿದೆ.

ಪ್ರಮುಖ ಡ್ರಗ್ಸ್ ಆರೋಪಿ ಆದಿತ್ಯ ಆಳ್ವಗೋಸ್ಕರ ಹುಡುಕುತ್ತಿದ್ದಾರೆ.‌ ಈ ವೇಳೆಯಲ್ಲಿ ಆದಿತ್ಯ, ಅವರ ಭಾವ ವಿವೇಕಗ ಒಬೇರಾಯ್ ಮನೆಯಲ್ಲಿ‌ ಇದ್ದಾರೆ ಎಂಬ ಮಾಹಿತಿ ಸಿಕ್ಕಿ ಹಿನ್ನೆಲೆಯಲ್ಲಿ ಬೆಂಗಳೂರಿನ‌ ಸಿಸಿಬಿ ತಂಡ ಮುಂಬೈನಲ್ಲಿ ಓಬೇರಾಯ್ ನಿವಾಸವನ್ನು ತಲಾಷ್ ಮಾಡಿದೆ.

ಡ್ರಗ್ಸ್ ಪ್ರಕರಣ ದ 7 ಆರೋಪಿ
‘ಆದಿತ್ಯ ಆಳ್ವ ವಿವೇಕ್ ಓಬೇರಾಯ್ ನಿವಾಸದಲ್ಲಿ ತಲೆ‌‌ಮರೆಸಿಕೊಂಡಿರಬಹುದು ಎಂಬ ಸಂದೇಹ ಮೂಡಿದ ಬಂದ ಹಿನ್ನಲೆಯಲ್ಲಿ ನ್ಯಾಯಾಲಯದ ವಾರಂಟ್ ಪಡೆದು‌ ಸಿಸಿಬಿಯ ತಂಡವೊಂದನ್ನು ಅಲ್ಲಿಗೆ ಹೋಗಿ ತಲಾಷ್ ಮಾಡಿದೆ. ಆದರೆ ಅಲ್ಲಿ ಅಳ್ವಾ ಇರಲಿಲ್ಲ ಎಂದು ಜಂಟಿ ಕಮೀಷನರ್ (ಸಿಸಿಬಿ) ಸಂದೀಪ್ ಪಾಟೀಲ್‌ ತಿಳಿಸಿದರು.

ಮುಂಬೈನ ಜುಹೂ ಬಡಾವಣೆಯಲ್ಲಿರುವ ವಿವೇಕ್ ಒಬೇರಾಯ್ ಅವರ ಮನೆಯ ಮೇಲೆ‌ ಸಿಸಿಬಿ‌ ನಿನ್ನೆಯಿಂದಲೇ ಶೋಧನೆ ಮಾಡಿದೆ.

error: Content is protected !!