December 27, 2024

Newsnap Kannada

The World at your finger tips!

food , security , Yojana

ಶಾಂತಿ, ಸ್ಥಿರತೆಯ ಜೊತೆ ಪಾಕಿಸ್ಥಾನ ಭಯೋತ್ಪಾದನೆ ಮುಕ್ತವಾಗಲಿ : ಭಾರತದ ಅಪೇಕ್ಷೆ – ಮೋದಿ

Spread the love

ಪಾಕಿಸ್ತಾನದ ನೂತನ ಪ್ರಧಾನಿ ಶೆಹಬಾಜ್ ಷರೀಫ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿ ಶಾಂತಿ, ಸ್ಥಿರತೆಯ ಜೊತೆ ಪಾಕಿಸ್ಥಾನ ಭಯೋತ್ಪಾದನೆ ಮುಕ್ತವಾಗಲಿ, ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿ ಬರೆದ ಟ್ವಿಟರ್‌ನಲ್ಲಿ , “ಭಾರತವು ಪಾಕಿಸ್ತಾನದಲ್ಲಿ ,ಭಯೋತ್ಪಾದನೆ ಮುಕ್ತವಾಗಿ ಶಾಂತಿ ಮತ್ತು ಸ್ಥಿರತೆಯನ್ನು ಬಯಸುತ್ತದೆ, ಇದರಿಂದ ನಾವು ನಮ್ಮ ಅಭಿವೃದ್ಧಿ ಸವಾಲುಗಳ ಮೇಲೆ ಕೇಂದ್ರೀಕರಿಸಬಹುದು ಮತ್ತು ನಮ್ಮ ಜನರ ಯೋಗಕ್ಷೇಮ ಮತ್ತು ಸಮೃದ್ಧಿಯನ್ನು ಖಚಿತಪಡಿಸಿಕೊಳ್ಳಬಹುದು” ಎಂದು ಹೇಳಿದ್ದಾರೆ

ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಅಧ್ಯಕ್ಷ ಮತ್ತು ವಿರೋಧ ಪಕ್ಷದ ಮಾಜಿ ನಾಯಕ ಮಿಯಾನ್ ಮುಹಮ್ಮದ್ ಶೆಹಬಾಜ್ ಷರೀಫ್ ಅವರು ದೇಶದ ರಾಷ್ಟ್ರೀಯ ಅಸೆಂಬ್ಲಿಯಿಂದ ಪಾಕಿಸ್ತಾನದ 23 ನೇ ಪ್ರಧಾನ ಮಂತ್ರಿಯಾಗಿ ಆಯ್ಕೆಯಾದರು.

Copyright © All rights reserved Newsnap | Newsever by AF themes.
error: Content is protected !!