January 29, 2026

Newsnap Kannada

The World at your finger tips!

pakistan cm

ಪಾಕಿಸ್ತಾನ ನೂತನ ಪ್ರಧಾನಿಯಾಗಿ ಶಹಬಾಜ್ ಷರೀಪ್ ಆಯ್ಕೆ

Spread the love

ಪಾಕಿಸ್ತಾನ ನೂತನ ಪ್ರಧಾನಿಯಾಗಿ ಶಹಬಾಜ್ ಷರೀಪ್ ಆಯ್ಕೆಯಾದರು. 2018 ಆಗಸ್ಟ್ ನಲ್ಲಿ ಶಹಬಾಜ್ ಷರೀಪ್ ಪಕಿಸ್ತಾನ ಅಸೆಂಬ್ಲಿಯ ವಿರೋಧ ಪಕ್ಷದ ನಾಯಕರಾಗಿದ್ದರು.

ಮೂರು ಪಂಜಾಬ್ ಪ್ರಾಂತದ ಮುಖ್ಯಮಂತ್ರಿಯಾಗಿದ್ದ ಶಹಬಾಜ್ ಷರೀಪ್ ಪಾಕಿಸ್ತಾನ ಮುಸ್ಲಿಂ ಲೀಗ್ – ಎನ್ ಪಕ್ಷದ ಅಧ್ಯಕ್ಷರಾಗಿದ್ದರು. 1988 ರಲ್ಲಿ ಪ್ರಾಂತೀಯ ಅಸೆಂಬ್ಲಿಗೆ ಹಾಗೂ 1990 ರಲ್ಲಿ ರಾಷ್ಟ್ರೀಯ ಅಸೆಂಬ್ಲಿಗೆ ಆಯ್ಕೆಯಾದರು.

1999 ರಲ್ಲಿ ಪಾಕಿಸ್ತಾನ ಸೈನ್ಯದ ನಡೆಸಿದ ಕ್ಷಿಪ್ರಕ್ರಾಂತಿಯಿಂದ ಸರ್ಕಾರ ಪದಚ್ಯುತಗೊಂಡ ನಂತರ ಶಹಬಾಜ್ ಪರೀಪ್ ದುಬೈಗೆ ತನ್ನ ಕುಟುಂಬದೊಂದಿಗೆ ಗಡಿಪಾರು ಆಗಿ 2007 ರಲ್ಲಿ ಪಾಕಿಸ್ತಾನಕ್ಕೆ ಮರಳಿದ್ದರು.

error: Content is protected !!