ಪ್ರೀತಿಸಿ, ಎಲ್ಲರ ವಿರೋಧ ಕಟ್ಟಿಕೊಂಡು ಮದುವೆನೂ ಆದ. ಆದ್ರೆ ಓಡಿ ಹೋಗಿದ್ದು ಮಾತ್ರ ಒಬ್ಬನೇ.
1 ವರ್ಷ ಪ್ರೀತಿಸಿದ್ರು. 2 ತಿಂಗಳ ಹಿಂದೆ ಮದುವೆಯೂ ಆದ್ರು. ನಿಖಿಲ್, ಚೈತ್ರ ಸಪ್ತಪದಿ ತುಳಿದ ಜೋಡಿ . ಇನ್ನೇನು ಇಷ್ಟ ಪಟ್ಟವರನ್ನೇ ಮದುವೆಯಾಗಿದ್ದಾಯು ಎಂದು ಸುಖವಾಗಿ ಸಂಸಾರ ನಡೆಯಬೇಕಿದ್ದ ಇವರ ಬಾಳಲ್ಲಿ ಈಗ ಆಗಿದ್ದೇ ಬೇರೆ.
ಚೈತ್ರ ಮೊಬೈಲ್ ಶಾಪ್‌ವೊಂದರಲ್ಲಿ ಕ್ಯಾಶಿಯರ್ ಆಗಿ ಕೆಲಸ ಮಾಡ್ತಿದ್ದಳು. ಅದೇ ಶಾಪ್‌ನಲ್ಲಿ ಫೈನಾನ್ಸ್ ವಿಭಾಗದಲ್ಲಿದ್ದ ನಿಖಿಲ್ ಕೆಲಸ ಮಾಡ್ತಿದ್ದ. ಇಬ್ಬರು ಪರಸ್ಪರ ಪ್ರೀತಿಸಿದ್ದಾರೆ. 1 ವರ್ಷದಿಂದ ಅಲ್ಲಿ ಇಲ್ಲಿ ಅಂತಾ ಸುತ್ತಾಡಿದ್ದಾರೆ ಕೂಡಾ. ಆದ್ರೆ ಇಬ್ಬರೂ ಅನ್ಯಜಾತಿಯವರಾಗಿದ್ದರಿಂದ ವಿವಾಹಕ್ಕೆ ಮನೆಯವರ ವಿರೋಧ ವ್ಯಕ್ತವಾಗಿತ್ತು.
ಫೆಬ್ರವರಿ 4 ರಂದು ದೇವಾಲಯದಲ್ಲಿ ಮದುವೆಯಾಗಿದ್ದ ಇಬ್ಬರು ಬಳಿಕ ಫೆಬ್ರವರಿ 7ಕ್ಕೆ ರಿಜಿಸ್ಟರ್ ಮ್ಯಾರೇಜ್ ಆಗಿದ್ದಾರೆೆ. ಮದುವೆ ಬಳಿಕ ತಿಟಪೂರಿನ ಹಿಂಡಸ್ಕೆರೆಯ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ.
ಫೆಬ್ರವರಿ 10ಕ್ಕೆ ನನ್ನ ತಾಯಿಗೆ ಹುಷಾರಿಲ್ಲ ಅಂತಾ ನಿಖಿಲ್ ವಾಪಸ್ ಹೋಗಿದ್ದಾನೆ. ಅಂದು ಹೋದ ನಿಖಿಲ್ ಇದುವರೆಗೂ ಪತ್ತೇನೆ ಇಲ್ಲ. ನಿಖಿಲ್ ತಾಯಿಗೆ ಕೇಳಿದ್ರೆ ಮಗ ಬಂದಿಲ್ಲ ಎಂದರು
ಕಾಣೆಯಾದ ಗಂಡನನ್ನು ಹುಡುಕಿಕೊಂಡುವಂತೆ ಕಿಬ್ಬನಹಳ್ಳಿ ಪೊಲೀಸ್ ಠಾಣೆಯಲ್ಲಿ ಚೈತ್ರಾ ದೂರು ನೀಡಿದ್ದಾಳೆ.
- ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ದಂಪತಿ
- 2024-25ನೇ ಅತಿಥಿ ಉಪನ್ಯಾಸಕರ ನೇಮಕಾತಿಗೆ ಅರ್ಜಿ ಆಹ್ವಾನ
- 10ನೇ ತರಗತಿ ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಅವಕಾಶ
- HMPV ವೈರಸ್ ಕರ್ನಾಟಕಕ್ಕೆ ಪ್ರವೇಶ: ಬೆಂಗಳೂರಿನಲ್ಲಿ 8 ತಿಂಗಳ ಮಗುವಿಗೆ ಸೋಂಕು ದೃಢ
- ಮಳೆ ನಿಂತರೂ ಮರದ ಹನಿ ನಿಲ್ಲದು
- ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ: 6 ಜನರ ಮೃತದೇಹ ಪತ್ತೆ
More Stories
ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ದಂಪತಿ
2024-25ನೇ ಅತಿಥಿ ಉಪನ್ಯಾಸಕರ ನೇಮಕಾತಿಗೆ ಅರ್ಜಿ ಆಹ್ವಾನ
HMPV ವೈರಸ್ ಕರ್ನಾಟಕಕ್ಕೆ ಪ್ರವೇಶ: ಬೆಂಗಳೂರಿನಲ್ಲಿ 8 ತಿಂಗಳ ಮಗುವಿಗೆ ಸೋಂಕು ದೃಢ