January 29, 2026

Newsnap Kannada

The World at your finger tips!

WhatsApp Image 2022 03 13 at 10.22.15 PM

75 ಸಾವಿರ ರು ಪಿಕ್ ಪ್ಯಾಕೆಟ್ ಮಾಡಿದ ನಟಿ ರೂಪಾ ದತ್ತ ಬಂಧನ

Spread the love

ಕೊಲ್ಕತ್ತಾದಲ್ಲಿ ಅಂತರ ರಾಷ್ಟ್ರೀಯ ಪುಸ್ತಕ ಮೇಳದಲ್ಲಿ ಬೆಂಗಾಲಿ ನಟಿ ರೂಪಾ ದತ್ತ 75 ಸಾವಿರ ರುಗಳನ್ನು ಪಿಕ್ ಪ್ಯಾಕೆಟ್ ಮಾಡಿದ ಕಾರಣಕ್ಕಾಗಿ ಪೋಲಿಸರು ಬಂಧಿಸಿದ್ದಾರೆ.

ಪುಸ್ತಕ ಮೇಳದಲ್ಲಿ ಮಹಿಳೆಯೊಬ್ಬಳು ತನ್ನ ಬ್ಯಾಗ್ ಅನ್ನು ಕಸದ ಬುಟ್ಟಿಗೆ ಬೀಸಾಕಿದ್ದನ್ನು ಮಹಿಳಾ ಪೋಲಿಸ್ ಒಬ್ಬರು ಗಮನಿಸಿ ಅದನ್ನು ಪ್ರಶ್ನಿಸಿ ಪರಿಶೀಲನೆ ಮಾಡಿದಾಗ ಅದರಲ್ಲಿ ದುಡ್ಡು ಪತ್ತೆಯಾಯಿತು. ಅಲ್ಲದೆ ಈ ಕೃತ್ಯ ಮಾಡಿದ್ದು ನಟಿ ರೂಪಾ ದತ್ತ ಎಂದು ಗೊತ್ತಾಗಿದೆ

ಈ ಹಿಂದೆ ನಟಿ ರೂಪ ದತ್ತಾ ಅನುರಾಗ್ ಕಷ್ಯಪ್ ಎಂಬ ನಿದೇ೯ಶಕ ತಮಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಆರೋಪ ಮಾಡಿದ್ದರು

ಈ ಸಂಗತಿಯನ್ನು ಪರಿಶೀಲನೆ ಮಾಡಿದಾಗ ಆಕೆ ಅನುರಾಗ್ ಸಾಫರ್ ಎಂಬಾತ ಜೊತೆ ಚಾಟ್ ಮಾಡುತ್ತಿದ್ದಳು ಎಂಬ ದಾಖಲೆಗಳು ಪತ್ತೆಯಾದವು.

# 75 ಸಾವಿರ

error: Content is protected !!