ರಷ್ಯಾ ಸೇನೆ ಉಕ್ರೇನ್ ಮೇಲೆ ಮಾರಣಾಂತಿಕ TOS-1A ವೆಪನ್ ಬಳಸಿದೆ. ಈ ಕುರಿತಂತೆ ರಷ್ಯಾ ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ ಎಂದು ಇಂಗ್ಲೆಂಡ್ ಹೇಳಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಲಂಡನ್ ರಕ್ಷಣಾ ಸಚಿವಾಲಯ, ರಷ್ಯಾದ ಸೇನೆ TOS-1A ವೆಪನ್ ಮೂಲಕ ವಾಕ್ಯೂಮ್ ಬಾಂಬ್ಗಳನ್ನ ಬಳಸಿರುವುದು ನಿಜ ಆಗಿದೆ ಎಂದಿದೆ.
TOS-1A ವೆಹಿಕಲ್ ಮೂಲಕಮಾರಣಾಂತಿಕ ಥರ್ಮೋಬಾರಿಕ್ ರಾಕೆಟ್ಸ್, ವಾಕ್ಯೂಮ್ ಬಾಂಬ್ ಸ್ಪೋಟಿಸಲು ಬಳಸಲಾಗುತ್ತದೆ.
ಉಕ್ರೇನ್ ಮತ್ತು ಅಮೆರಿಕದ ಅಧಿಕಾರಿಗಳು ಈ ಬಗ್ಗೆ ರಷ್ಯಾದ ಮೇಲೆ ಆರೋಪ ಮಾಡಿದ್ದವು. ರಷ್ಯಾ ಸೇನೆ ಉಕ್ರೇನ್ ಮೇಲೆ ವ್ಯಾಕ್ಯೂಮ್ ಬಾಂಬ್ಗಳನ್ನು ಬಳಸಿದೆ.
ಕ್ಲಸ್ಟರ್ ಬಾಂಬ್ ಹಾಗೂ ವ್ಯಾಕ್ಯೂಮ್ ಬಾಂಬ್ಗಳನ್ನು ಉಕ್ರೇನ್ ಮೇಲೆ ರಷ್ಯಾ ಪ್ರಯೋಗ ಮಾಡಿದೆ ಎಂದು ಉಕ್ರೇನ್ ಅಮೆರಿಕ ರಾಯಭಾರಿ ಒಕ್ಸಾನಾ ಮಾರ್ಕರೋವಾ ಗಂಭೀರ ಆರೋಪ ಮಾಡಿದ್ದರು. ಇದೀಗ ಇಂಗ್ಲೆಂಡ್ ಕೂಡ ಅದೇ ಆರೋಪವನ್ನು ರಷ್ಯಾದ ಮೇಲೆ ಮಾಡಿದೆ.
- ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
- ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
- ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ
- ಓದಿನ ಮಹತ್ವ
- ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
More Stories
ಶೀಘ್ರದಲ್ಲೇ ಅಡುಗೆ ಎಣ್ಣೆಗಳ ಬೆಲೆ ಏರಿಕೆ ಸಾಧ್ಯತೆ
ಅಕ್ರಮ ಜಾಹಿರಾತು ಫಲಕ ಕುಸಿತಕ್ಕೆ 14 ಸಾವು, 74 ಜನರು ಗಂಭೀರ
ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ರಾಮ ಮಂದಿರ ಶುದ್ಧೀಕರಣ : ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಉವಾಚ