December 23, 2024

Newsnap Kannada

The World at your finger tips!

WhatsApp Image 2022 03 01 at 3.25.16 PM

ಉಕ್ರೇನ್ ನ ಫಿರಂಗಿ ದಾಳಿಯಲ್ಲಿ ರಾಣೇಬೆನ್ನೂರು ವಿದ್ಯಾರ್ಥಿ ಬಲಿ

Spread the love

ಉಕ್ರೇನ್ ನ. ಖಾರ್ಕೀವ್ ನಲ್ಲಿ ರಷ್ಯಾ ನಡೆಸಿದ ಫಿರಂಗಿ ದಾಳಿಯಲ್ಲಿ ಕನಾ೯ಟಕದ ರಾಣೇಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ನವೀನ್ ಎಂಬ ವಿದ್ಯಾರ್ಥಿ ಬಲಿಯಾಗಿದ್ದಾರೆ.

ಕೇಂದ್ರದ ವಿದೇಶಾಂಗ ಇಲಾಖೆ ಮಾಹಿತಿ ಈ ಮಾಹಿತಿಯನ್ನು ದೃಡಪಡಿಸಿದ್ದಾರೆ.

4 ನೇ ವಷ೯ದ ಎಂಬಿಬಿಎಸ್ ನಲ್ಲಿ ಓದುತ್ತಿದ್ದ ನವೀನ್ ಸೂಪರ್ ಮಾರುಕಟ್ಟೆಗೆ ಹೋಗಿದ್ದಾಗ ಈ ದುರಂತ ಸಂಭವಿಸಿದೆ.

ಈ ನಡುವೆ ಖಾರ್ಕೀವ್ ನಲ್ಲಿ ಇನ್ನೂ 5 ಸಾವಿರ ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಹೀಗಾಗಿ ಭಾರತ ಸಕಾ೯ರ ರಷ್ಯಾ ಮತ್ತು ಉಕ್ರೇನ್ ರಾಯಭಾರಿ ಕಚೇರಿಯ ಜೊತೆ ಸಂಪರ್ಕದಲ್ಲಿ ಇದ್ದಾರೆ.

ಇತ್ತ ಚಳಗೇರಿಯಲ್ಲಿರುವ ಕುಟುಂಬದವರಲ್ಲಿ ಆಕ್ರೋಷ ವ್ಯಕ್ತವಾಗಿದೆ.

Copyright © All rights reserved Newsnap | Newsever by AF themes.
error: Content is protected !!