ಉಕ್ರೇನ್ ಮೇಲೆ ಯುದ್ಧ ಮಾಡುತ್ತಿರುವ ರಷ್ಯಾ ನಡೆಸಿರುವ ದಾಳಿಯಿಂದ ಎರಡು ವಾಣಿಜ್ಯ ಹಡಗುಗಳು ಧ್ವಂಸಗೊಂಡಿವೆ.
ರಷ್ಯಾ ಸೇನೆ ಬ್ಲ್ಯಾಕ್ ಸೀನಲ್ಲಿದ್ದ ಎರಡು ವಾಣಿಜ್ಯ ಹಡಗುಗಳ ಮೇಲೆ ರಾಕೆಟ್ ದಾಳಿ ನಡೆಸಿ ಧ್ವಂಸ ಮಾಡಿದೆ.
ಯುವಾನೆ ಬಂದರ್ನಲ್ಲಿದ್ದ ಜಪಾನ್ನ ಒಂದು ಹಡಗು ಹಾಗೂ ಉಕ್ರೇನ್ನ ಇನ್ನೊಂದು ಹಡುಗು ರಾಕೆಟ್ ದಾಳಿಗೆ ಧ್ವಂಸವಾಗಿವೆ
ಜಪಾನ್ನ ಬೃಹತ್ ಹಡಗು ಎಂ.ವಿ. ನಮುರಾ ಸುಟ್ಟು ಭಸ್ಮವಾಗಿದೆ.
ಮತ್ತೊಂದು ಮಾಲ್ಡೋವನ್ನ ಕೆಮಿಕಲ್ ಹಡಗನ್ನೂ ಕೂಡ ರಷ್ಯಾ ಉಡೀಸ್ ಮಾಡಿದೆ.
ಎಂ.ವಿ.ಮಿಲೇನಿಯಲ್ ಸ್ಪಿರಿಟ್ ಕೆಮಿಕಲ್ ಟ್ಯಾಂಕರ್ ಹೊತ್ತಿದ್ದ ಹಡಗನ್ನು ಪುಡಿಪುಡಿ ಮಾಡಿದೆ.
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ
- ಕಾಂಗ್ರೆಸ್ ಸಚಿವರಿಗೆ ರನ್ಯಾ ರಾವ್ ಕರೆ: ಶಾಸಕ ಭರತ್ ಶೆಟ್ಟಿಯಿಂದ ಗಂಭೀರ ಆರೋಪ
- ಕ್ಷಣಾರ್ಧದಲ್ಲಿ 33 ಲಕ್ಷ ಕಳ್ಳತನ: ಓರ್ವ ಆರೋಪಿ ಬಂಧನ
More Stories
ಶೀಘ್ರದಲ್ಲೇ ಅಡುಗೆ ಎಣ್ಣೆಗಳ ಬೆಲೆ ಏರಿಕೆ ಸಾಧ್ಯತೆ
ಅಕ್ರಮ ಜಾಹಿರಾತು ಫಲಕ ಕುಸಿತಕ್ಕೆ 14 ಸಾವು, 74 ಜನರು ಗಂಭೀರ
ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ರಾಮ ಮಂದಿರ ಶುದ್ಧೀಕರಣ : ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಉವಾಚ