February 21, 2026

Newsnap Kannada

The World at your finger tips!

siddu chikkana

ಗೋವಾದಲ್ಲಿ ಮಾಜಿ ಸಿಎಂ ಸಿದ್ದು – ಹಾಸ್ಯ ನಟ ಚಿಕ್ಕಣ್ಣ ಅಚ್ಚರಿ ಭೇಟಿ..!

Spread the love

ನೆರೆಯ ಗೋವಾದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಹಾಸ್ಯ ನಟ ಚಿಕ್ಕಣ್ಣ ಸೌಹಾದ೯ ಭೇಟಿಯಾದರು

ರಾಜಕೀಯ ಕಾರಣದಿಂದ ಗೋವಾಕ್ಕೆ ಸಿದ್ದರಾಮಯ್ಯ ಭೇಟಿ ನೀಡಿದ್ದರೆ, ಹಾಸ್ಯ ನಟ ಚಿಕ್ಕಣ್ಣ ಶೂಟಿಂಗ್ ಹಿನ್ನೆಲೆಯಲ್ಲಿ ಗೋವಾಕ್ಕೆ ತೆರಳಿದ್ದರು.

ಈ ನಡುವೆ ಆಕಸ್ಮಿಕವಾಗಿ ಇಬ್ಬರದ್ದೂ ಭೇಟಿಯಾಗಿದೆ. ಸಿದ್ದರಾಮಯ್ಯರನ್ನು ನೋಡುತ್ತಲೇ ಅವರ ಬಳಿ ಬಂದ ಚಿಕ್ಕಣ್ಣ ಆತ್ಮೀಯವಾಗಿ ಮಾತನಾಡಿದ್ದಾರೆ.

ಸಿದ್ದರಾಮಯ್ಯ ಕೂಡ ನಗುಮೊಗದಿಂದಲೇ ಚಿಕ್ಕಣ್ಣ ಅವರನ್ನು ಮಾತನಾಡಿಸಿದರು.
ಆದರೆ, ಈ ಭೇಟಿ ಆಗಿರೋದು ಎಲ್ಲಿ? ಅನ್ನೋದರ ಬಗ್ಗೆ ಮಾಹಿತಿಯನ್ನು ಸದ್ಯಕ್ಕೆ ಸಿದ್ದರಾಮಯ್ಯ ನೀಡಿಲ್ಲ.

error: Content is protected !!