March 13, 2026

Newsnap Kannada

The World at your finger tips!

covid , warning , raise

ರಾಜ್ಯದಲ್ಲಿ ಬುಧವಾರ 20,505 ಕೊರೊನಾ ಪ್ರಕರಣಗಳು: 81 ಮಂದಿ ಸಾವು

Spread the love

ರಾಜ್ಯದಲ್ಲಿ ಬುಧವಾರ 20,505 ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗವೆ. 81 ಮಂದಿ ಸಾವನ್ನಪ್ಪಿದ್ದಾರೆ

ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 38,44,338 ಕ್ಕೆ ಏರಿಕೆ

ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 40,903

ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 36,27,925

ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 1,77,244.

ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ 81

ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 39,137

ಜಿಲ್ಲಾವಾರು ವಿವರ :

ಬಾಗಲಕೋಟೆ 303
ಬಳ್ಳಾರಿ 390
ಬೆಳಗಾವಿ 1,060
ಬೆಂಗಳೂರು ಗ್ರಾಮಾಂತರ 195
ಬೆಂಗಳೂರು ನಗರ 8,850
ಬೀದರ್ 190
ಚಾಮರಾಜನಗರ 364
ಚಿಕ್ಕಬಳ್ಳಾಪುರ 311
ಚಿಕ್ಕಮಗಳೂರು 89
ಚಿತ್ರದುರ್ಗ 208
ದಕ್ಷಿಣಕನ್ನಡ 412
ದಾವಣಗೆರೆ 160
ಧಾರವಾಡ 633
ಗದಗ 131
ಹಾಸನ 590
ಹಾವೇರಿ 411
ಕಲಬುರಗಿ 337
ಕೊಡಗು 543
ಕೋಲಾರ 300
ಕೊಪ್ಪಳ 220
ಮಂಡ್ಯ 579
ಮೈಸೂರು 1,209
ರಾಯಚೂರು 165
ರಾಮನಗರ 79
ಶಿವಮೊಗ್ಗ 715
ತುಮಕೂರು 762
ಉಡುಪಿ 542
ಉತ್ತರಕನ್ನಡ 595
ವಿಜಯಪುರ 92
ಯಾದಗಿರಿ 70

error: Content is protected !!