February 22, 2026

Newsnap Kannada

The World at your finger tips!

DYSP,transfer,karnataka

13 DYSP transfers in the state : See details ರಾಜ್ಯದಲ್ಲಿ 13 ಮಂದಿ DYSP ವರ್ಗಾವಣೆ : ವಿವರ ನೋಡಿ #thenewsnap #karnataka_goverment #police_department #DYSP #DYSP_transfer #Karnataka_news #kannada #latest_news #mandya #Bengaluru_news #mysuru

ಮೂವರು ಡಿವೈಎಸ್ಪಿ ಗಳ ವರ್ಗಾವಣೆ : ಸರ್ಕಾರದ ಆದೇಶ

Spread the love

ರಾಜ್ಯ ಸರ್ಕಾರ ಮೂವರ ಡಿವೈಎಸ್ಪಿ ಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಡಿವೈಎಸ್ಪಿ ನಾಗರಾಜ್ ಅವರನ್ನು
ಸಿಸಿಬಿಯಿಂದ ಲೋಕಾಯುಕ್ತಕ್ಕೆ ವರ್ಗಾವಣೆ

ಸಿ ಆರ್ ಗೀತಾ ಅವರನ್ನು ಎಸಿಬಿಯಿಂದ ರೇಲ್ವೆಗೆ ವರ್ಗಾವಣೆ

ಮೇರಿ ಶೈಲಜಾ ಸಿಐಡಿಯಿಂದ ವರ್ಗಾವಣೆ ( ಜಾಗ ತೋರಿಸಿಲ್ಲ)

error: Content is protected !!