ರಾಜ್ಯದಲ್ಲಿ ಸೋಮವಾರ 24,172 ಕೊರೊನಾ ಪ್ರಕರಣಗಳು: 56 ಮಂದಿ ಸಾವು

Team Newsnap
1 Min Read

ರಾಜ್ಯದಲ್ಲಿ ಸೋಮವಾರ 24,172 ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ. ಇಂದು 56 ಮಂದಿ ಸಾವನ್ನಪ್ಪಿದ್ದಾರೆ.

ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 38,09,467 ಕ್ಕೆ ಏರಿಕೆ

ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 30,869

ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 35,26,108

ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 2,44,331.

ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ 56

ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 38,998

ಜಿಲ್ಲಾವಾರು ವಿವರ :

ಬಾಗಲಕೋಟೆ 325
ಬಳ್ಳಾರಿ 502
ಬೆಳಗಾವಿ 900
ಬೆಂಗಳೂರು ಗ್ರಾಮಾಂತರ 517
ಬೆಂಗಳೂರು ನಗರ 10,692
ಬೀದರ್ 84
ಚಾಮರಾಜನಗರ 455
ಚಿಕ್ಕಬಳ್ಳಾಪುರ 267
ಚಿಕ್ಕಮಗಳೂರು 155
ಚಿತ್ರದುರ್ಗ 494
ದಕ್ಷಿಣಕನ್ನಡ 363
ದಾವಣಗೆರೆ 172
ಧಾರವಾಡ 1,044
ಗದಗ 143
ಹಾಸನ 689
ಹಾವೇರಿ 328
ಕಲಬುರಗಿ 499
ಕೊಡಗು 402
ಕೋಲಾರ 357
ಕೊಪ್ಪಳ 327
ಮಂಡ್ಯ 809
ಮೈಸೂರು 1,327
ರಾಯಚೂರು 155
ರಾಮನಗರ 84
ಶಿವಮೊಗ್ಗ 496
ತುಮಕೂರು 1,090
ಉಡುಪಿ 337
ಉತ್ತರಕನ್ನಡ 753
ವಿಜಯಪುರ 121
ಯಾದಗಿರಿ 285

Share This Article
Leave a comment