November 25, 2024

Newsnap Kannada

The World at your finger tips!

hanitrap kodagu

ಪುರೋಹಿತನನ್ನು ಹನಿಟ್ರ್ಯಾಪ್ ಮಾಡಿದ ದಂಪತಿಗಳ ಬಂಧನ :49 ಲಕ್ಷ ರುಗೆ ಬೇಡಿಕೆ ಆರೋಪ

Spread the love

ದಕ್ಷಿಣ ಕನ್ನಡ: ಜಿಲ್ಲೆಯಲ್ಲಿ ಹನಿಟ್ರ್ಯಾಪ್​ ಜಾಲದಲ್ಲಿ ತೊಡಗಿದ್ದ ಖದೀಮ ​ ದಂಪತಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಕೊಡಗು ಜಿಲ್ಲೆಯ ಭವ್ಯ(30) ಹಾಗೂ ಹಾಸನ ಜಿಲ್ಲೆಯ ಕುಮಾರ್ (35) ಬಂಧನಕ್ಕೊಳಗಾದ ಆರೋಪಿಗಳು.

ಚಿಕ್ಕಮಗಳೂರು ಮೂಲದ ಪುರೋಹಿತರೊಬ್ಬರನ್ನು ಹನಿಟ್ರ್ಯಾಪ್​ ಜಾಲಕ್ಕೆ ಸಿಲುಕಿಸಿ ಬರೋಬ್ಬರಿ 49 ಲಕ್ಷ ರೂಪಾಯಿ ಹಣವನ್ನು ವಸೂಲಿ ಮಾಡಿದ್ದರು ಎನ್ನಲಾಗಿದೆ.

ಜೊತೆಗೆ ಸಾಕಷ್ಟು ಜನರಿಗೆ ಈ ರೀತಿಯಲ್ಲಿ ಆರೋಪಿಗಳು ವಂಚಿಸಿದ್ದಾರೆ. ಈ ಕುರಿತು ಮಂಗಳೂರು ಗ್ರಾಮಾಂತರ ಪೋಲಿಸರು ತನಿಖೆ ಆರಂಭಿಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!