December 22, 2024

Newsnap Kannada

The World at your finger tips!

k l rahul

ದಕ್ಷಿಣ ಆಫ್ರಿಕಾ ವಿರುದ್ಧ ಒನ್​ ಡೇ ಸೀರೀಸ್: ಕನ್ನಡಿಗ KL​​ ರಾಹುಲ್ ನಾಯಕ

Spread the love

ಸೌತ್​​ ಆಫ್ರಿಕಾ ವಿರುದ್ಧ ಒನ್​​ ಡೇ ಸೀರೀಸ್​​ಗೆ KL​​ ರಾಹುಲ್​​​ಗೆ ನಾಯಕನ ಪಟ್ಟ ನೀಡಲಾಗಿದೆ.

ರೋಹಿತ್​ ಶರ್ಮಾ ತೀವ್ರ ಕಾಲು ನೋವಿನಿಂದ ಬಳಲುತ್ತಿರುವ ಕಾರಣ ಉಪ ನಾಯಕ ಕೆ.ಎಲ್​​​ ರಾಹುಲ್​​ ಈಗ ಈ ಸೀರೀಸ್​​ ಕ್ಯಾಪ್ಟನ್​​ ಆಗಿದ್ದಾರೆ.

ಒನ್​ ಡೇ ಸೀರಿಸ್​​ಗೆ ಬಿಸಿಸಿಐ ಪಟ್ಟಿ ರಿಲೀಸ್​​ ಮಾಡಿದೆ.

ಇದರಲ್ಲಿ ನಾಯಕ ಕೆ.ಎಲ್​​ ರಾಹುಲ್​ ಆದರೆ, ವೇಗಿ ಜಸ್​​ಪ್ರೀತ್ ಬೂಮ್ರಾಗೆ ವೈಸ್​ ಕ್ಯಾಪ್ಟನ್​​ ಪಟ್ಟ ನೀಡಲಾಗಿದೆ.

Copyright © All rights reserved Newsnap | Newsever by AF themes.
error: Content is protected !!