ಓಎಲ್ಎಕ್ಸ್ ನಲ್ಲಿ ಫ್ರಿಡ್ಜ್ ಮಾರಲು ಹೋಗಿ ಮಹಿಳೆಯೊಬ್ಬರು 78,000 ಸಾವಿರ ರು ಹಣ ಕಳೆದುಕೊಂಡ ಘಟನೆ
ಬೆಂಗಳೂರಿನಲ್ಲಿ ಜರುಗಿದೆ.
ಓಎಲ್ಎಕ್ಸ್ ನಲ್ಲಿ ಫ್ರಿಡ್ಜ್ ಮಾರೋದಾಗಿ ಮಹಿಳೆಯೊಬ್ಬರು ಪೋಸ್ಟ್ ಮಾಡಿದ್ದಾರೆ. ಇದನ್ನು ಗಮನಿಸಿದ ವಂಚಕ ರೇಟ್ ಕೇಳಿದ್ದಾನೆ. 11 ಸಾವಿರಕ್ಕೆ ಕೋಡೋದಾಗಿ ಮಹಿಳೆ ಹೇಳಿದ್ದು 15 ಸಾವಿರ ರು ಕೊಟ್ಟು ಖರೀದಿಸುವುದಾಗಿ ವಂಚಕ ನಂಬಿಸಿದ್ದಾನೆ.
ನಾವು ಕೇಳಿದ ಹಣಕ್ಕಿಂತ ಹೆಚ್ಚಿಗೆ ಹಣ ಬರುತ್ತೆ ಎಂದು ಮಹಿಳೆ ಫ್ರೀಡ್ಜ್ ಮಾರಲು ತಯಾರಾಗಿದ್ದಾರೆ.
ಇನ್ನು ಹಣ ಕಳಿಸುವ ಮೊದಲು ಖಾತೆಯ ದೃಢೀಕರಣ ಮಾಡಿಕೊಳ್ಳುವ ನೆಪವೊಡ್ಡಿ ತಮ್ಮ QR ಕೋಡ್ಗೆ 5 ರೂಪಾಯಿ ಕಳಿಸುವಂತೆ ಹೇಳಿದ್ದಾನೆ.
ನಂತರ ಅದು ಕಟ್ ಆಗಿ ನಿಮಗೆ ರಿಫಂಡ್ ಆಗುತ್ತೆ ಎಂದು ಯಾಮಾರಿಸಿದ್ದಾನೆ. ಮಾತಿನಂತೆ 5 ರೂಪಾಯಿ ರಿಫಂಡ್ ಆಗಿದೆ, ಆ ಮೇಲೆ 15000 ಸಾವಿರ ರೂಪಾಯಿ ಕಳಿಸಿ ನಾನು ಒಟ್ಟಿಗೆ 30 ಸಾವಿರ ಹಾಕುತ್ತೇನೆ ಎಂದಿದ್ದಾನೆ. ಆತನ ಮಾತು ನಂಬಿ ಮಹಿಳೆ ಹಣ ಹಾಕಿದ್ದಾರೆ. ಹೀಗೆ ಹಣ ಹಾಕುತ್ತಾ ಸುಮಾರು 78 ಸಾವಿರ ರೂಪಾಯಿಯನ್ನು ಮಹಿಳೆ ಕಳೆದುಕೊಂಡು ಕಂಗಾಲಾಗಿದ್ದಾರೆ. ನಂತರ ಅದು ಕಟ್ ಆಗಿ ನಿಮಗೆ ರಿಫಂಡ್ ಆಗುತ್ತೆ ಎಂದು ಯಾಮಾರಿಸಿದ್ದಾನೆ. . ಆತನ ಮಾತು ನಂಬಿ ಮಹಿಳೆ ಹಣ ಹಾಕಿದ್ದಾರೆ. ಹೀಗೆ ಹಣ ಹಾಕುತ್ತಾ ಸುಮಾರು 78 ಸಾವಿರ ರು ಮಹಿಳೆ ಕಳೆದುಕೊಂಡಿದ್ದಾರೆ.
- 104ರನ್ಗೆ ಆಸ್ಟ್ರೇಲಿಯಾ ಆಲೌಟ್ ,ಬುಮ್ರಾಗೆ 5 ವಿಕೆಟ್
- ಚನ್ನಪಟ್ಟಣ: 4 ನೇ ಸುತ್ತಿನಲ್ಲಿ ನಿಖಿಲ್ ಕುಮಾರಸ್ವಾಮಿ ಮುನ್ನಡೆ
- ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
- IDBI ಬ್ಯಾಂಕಿನಲ್ಲಿ 600 ಹುದ್ದೆಗಳ ನೇಮಕಾತಿ – 2024
- ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ
More Stories
ಚನ್ನಪಟ್ಟಣ: 4 ನೇ ಸುತ್ತಿನಲ್ಲಿ ನಿಖಿಲ್ ಕುಮಾರಸ್ವಾಮಿ ಮುನ್ನಡೆ
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ
ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ: 25 ಕಡೆಗಳಲ್ಲಿ ಪರಿಶೀಲನೆ