December 19, 2024

Newsnap Kannada

The World at your finger tips!

manohar

MLC ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಮನೋಹರ್ JDS ಗೆ ಗುಡ್ ಬೈ – ಕಾಂಗ್ರೆಸ್ ಸೇರುವ ನಿಧಾ೯ರ

Spread the love

ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಆರ್ ಮನೋಹರ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ

ಜೆಡಿಎಸ್ ಗೆ ಗುಡ್ ಬೈ ಹೇಳಲಿರುವ ಮನೋಹರ್ ಡಿಸೆಂಬರ್ 2 ರಂದು ಕಾಂಗ್ರೆಸ್ ಗೆ ಸೇರ್ಪಡೆಯಾಗಲಿದ್ದಾರೆ

ಜೆಡಿಎಸ್ ಸಿದ್ದಾಂತ ಚಟುವಟಿಕೆಗಳನ್ನು ವಿರೋಧಿಸಿದ್ದ ಮನೋಹರ್ ದಳಪತಿಗಳಿಂದ ಸಾಕಷ್ಟು ಅಂತರ ಕಾಯ್ದು ಕೊಂಡು ಬಂದಿದ್ದರು

ಸಭಾಪತಿ ಹೊರಟ್ಟಿ ನಿವಾಸಕ್ಕೆ ತೆರಳಿದ ಮನೋಹರ್ ರಾಜೀನಾಮೆ ಸಲ್ಲಿಸಿದರು

Copyright © All rights reserved Newsnap | Newsever by AF themes.
error: Content is protected !!