ಪ್ರಾಜೆಕ್ಟ್ 15ಜಿ ಭಾಗವಾಗಿ ನಿರ್ಮಾಣ ಮಾಡಲಾಗಿರುವ ಐಎನ್ಎಸ್ ವಿಶಾಖಪಟ್ಟಣಂ ನೌಕೆ ಭಾನುವಾರ ಜಲಪ್ರವೇಶ ಮಾಡಿದೆ.
ಮುಂಬೈ ನೇವಲ್ ಡಾಕ್‌ಯಾರ್ಡ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜ್ನಾಥ್ ಸಿಂಗ್ ಉಪಸ್ಥಿತಿಯಲ್ಲಿ ನೌಕೆಯನ್ನು ಲೋಕಾರ್ಪಣೆ ಮಾಡಲಾಗಿದೆ.
ಐಎನ್ಎಸ್ ವಿಶಾಶಪಟ್ಟಣಂ ನೌಕೆಯನ್ನು ಅತ್ಯಾಧುನಿಕ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಡೈರೆಕ್ಟರೆಟ್ ಆಫ್ ನೋವಲ್ ಡಿಸೈನ್ ಮಾಡಲಾಗಿದೆ.
ಮುಂಬೈನಲ್ಲಿರುವ ಮಜಾಗಾನ್ ಡಾಕ್ ಶಿಪ್ ನಿರ್ಮಾಣ ಮಾಡಿದೆ. ಪ್ರಾಜೆಕ್ಟ್-15ರ ಭಾಗವಾಗಿ ನಿರ್ಮಾಣ ಮಾಡಿರೋ ನಾಲ್ಕು ಪ್ರಮುಖ ನೌಕೆಗಳಿಗೆ ವಿಶಾಖಪಟ್ಟಣಂ, ಇಂಫಾಲ್, ಸೂರತ್. ಮೊರ್ಮುಗೋ ನಗರಗಳ ನಾಮಕಾರಣ ಮಾಡಲಾಗಿದೆ.
ಐಎನ್ಎಸ್ ವಿಶಾಖಪಟ್ಟಣಂ ನೌಕೆ 163 ಮೀಟರ್ ಉದ್ದ, 17 ಮೀಟರ್ ಅಗಲವಿದ್ದು, 7,400 ಟನ್ ತೂಕವನ್ನು ಹೊಂದಿದೆ. ನೌಕೆಯಲ್ಲಿ ಏಕ ಕಾಲದಲ್ಲಿ 50 ಅಧಿಕಾರಿಗಳು, 300 ಸೈನಿಕರನ್ನು ನಿಯೋಜಿಸಲಾಗಿದೆ.
- ನಾನು ದೇವರಲ್ಲ, ನಾನೂ ಸಹ ತಪ್ಪು ಮಾಡಿದ್ದೇನೆ: ನಮೋ
- ಬಿಜೆಪಿಯಿಂದ ಪ್ರತಾಪ್ ಸಿಂಹ ಉಚ್ಛಾಟನೆಗೆ ಆಗ್ರಹ: ಪಕ್ಷ ತೊರೆಯಲಿದ್ದಾರಾ ಮಾಜಿ ಸಂಸದ?
- ಶಾಸಕ ಡಾ. ಚಂದ್ರು ಲಮಾಣಿ ಅವರ ಕಾರು ಚಾಲಕ ಆತ್ಮಹತ್ಯೆ
- ಮರಕ್ಕೆ ಕಾರು ಡಿಕ್ಕಿ: ಸ್ಥಳದಲ್ಲೇ ಇಬ್ಬರ ದುರ್ಮರಣ
- ಬ್ಯಾಂಕ್ ಆಫ್ ಬರೋಡಾ: 1267 ಹುದ್ದೆಗಳಿಗೆ ಅರ್ಜಿ ಆಹ್ವಾನ
More Stories
ನಾನು ದೇವರಲ್ಲ, ನಾನೂ ಸಹ ತಪ್ಪು ಮಾಡಿದ್ದೇನೆ: ನಮೋ
ತಿರುಪತಿಯಲ್ಲಿ ಕಾಲ್ತುಳಿತ: 6 ಮಂದಿ ಸಾವು, ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ
ಅಮಿತ್ ಶಾ ಹೇಳಿಕೆ ವಿರೋಧಿಸಿ ಮೈಸೂರು-ಮಂಡ್ಯ ಬಂದ್: ವಾಹನ ಸಂಚಾರಕ್ಕೆ ಅಡಚಣೆ