ಡಿಸೆಂಬರ್ 10 ರಂದು ನಡೆಯಲಿರುವ ವಿಧಾನ ಪರಿಷತ್ತಿನ 25 ಸ್ಥಾನಗಳಿಗೆ ನಡೆಯುವ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
25 ಸ್ಥಾನಗಳ ಪೈಕಿ 20 ಸ್ಥಾನಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ.
ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಹೀಗಿದೆ:
- ದಕ್ಷಿಣ ಕನ್ನಡ -ಕೋಟಾ ಶ್ರೀನಿವಾಸಪೂಜಾರಿ.
- ಚಿಕ್ಕಮಗಳೂರು -ಎಂ.ಕೆ. ಪ್ರಾಣೇಶ್.
- ಶಿವಮೊಗ್ಗ -ಡಿ.ಎಸ್.ಅರುಣ್.
- ಧಾರವಾಡ -ಪ್ರದೀಪ್ ಶೆಟ್ಟರ್.
- ಬೆಳಗಾವಿ -ಮಹಾಂತೇಶ್ ಕವಟಗಿಮಠ್.
- ಕಲ್ಬುರ್ಗಿ -ಬಿ.ಜಿ.ಪಾಟೀಲ್.
- ಚಿತ್ರದುರ್ಗ -ಕೆ.ಎಸ್.ನವೀನ್.
- ಮೈಸೂರು -ರಘು ಕೌಟಿಲ್ಯ.
- ಹಾಸನ -ವಿಶ್ವನಾಥ್.
- ಉತ್ತರ ಕನ್ನಡ -ಗಣಪತಿ ಉಲ್ವೇಕರ್.
- ಬೀದರ್ -ಪ್ರಕಾಶ್ ಖಂಡ್ರೆ.
- ಬೆಂಗಳೂರು -ಹೆಚ್.ಎಸ್. ಗೋಪಿನಾಥ್ ರೆಡ್ಡಿ.
- ಮಂಡ್ಯ -ಮಂಜು ಕೆ.ಆರ್. ಪೇಟೆ.
- ಕೋಲಾರ -ಡಾ.ಕೆ.ಎನ್. ವೇಣುಗೋಪಾಲ್.
- ರಾಯಚೂರು -ವಿಶ್ವನಾಥ್ ಎ.ಬನಹಟ್ಟಿ.
- ಬೆಂಗಳೂರು ಗ್ರಾಮಾಂತರ -ಬಿ.ಎಂ.ನಾರಾಯಣಸ್ವಾಮಿ.
- ಬಳ್ಳಾರಿ -ವೈ.ಎಂ.ಸತೀಶ್.
- ತುಮಕೂರು -ಎನ್. ಲೋಕೇಶ್.
- ವಿಜಯಪುರ -ಪಿ.ಹೆಚ್. ಪೂಜಾರ್.
- ಕೊಡಗು -ಸುಜಾ ಕುಶಾಲಪ್ಪ.
- ನಾಳೆ ರಾಜ್’ಘಾಟ್ನಲ್ಲಿ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಅಂತ್ಯಸಂಸ್ಕಾರ
- ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆ: ಬೆಂಗಳೂರು ಸೇರಿ 21 ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ
- ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ವಿಧಿವಶ
- ಹಾಲಿನ ದರ ಏರಿಕೆ? ಶೀಘ್ರದಲ್ಲೇ ಕೆಎಂಎಫ್ ನಿರ್ಣಯ
- ಮೈಸೂರಿನ ಪ್ರಿನ್ಸೆಸ್ ರಸ್ತೆಗೆ ಸಿದ್ದರಾಮಯ್ಯ ಹೆಸರು: ಪ್ರತಾಪ್ ಸಿಂಹ-ಯದುವೀರ್ ನಡುವೆ ವಾಕ್ಸಮರ
More Stories
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆ: ಬೆಂಗಳೂರು ಸೇರಿ 21 ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ವಿಧಿವಶ
ಹಾಲಿನ ದರ ಏರಿಕೆ? ಶೀಘ್ರದಲ್ಲೇ ಕೆಎಂಎಫ್ ನಿರ್ಣಯ