December 19, 2024

Newsnap Kannada

The World at your finger tips!

a4c38a4b e9e7 4a98 a443 a3af38821271

ರಮೇಶ್ ನಿರ್ದೇಶನದ 100 ಚಿತ್ರ ವೀಕ್ಷಣೆಗೆ ಗೃಹ ಸಚಿವರಿಗೆ ಆಹ್ವಾನ

Spread the love

ರಮೇಶ ಅರವಿಂದ್​ – ರಚಿತಾರಾಮ್​ ನಟನೆಯ ‘100’ ಚಿತ್ರವನ್ನು ವೀಕ್ಷಿಸಲು ಆಗಮಿಸುವಂತೆ ಚಿತ್ರತಂಡ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಆಹ್ವಾನ ನೀಡಿದೆ

ಗೃಹ ಸಚಿವರ ನಿವಾಸದಲ್ಲಿ ಇಂದು ಭೇಟಿ ಮಾಡಿದ ನಟ ರಮೇಶ್​ ಅರವಿಂದ್​ ಚಿತ್ರತಂಡ ನವೆಂಬರ್​ 19 ರಂದು ರಿಲೀಸ್​​ ಆಗಲಿರುವ ಚಿತ್ರವನ್ನು ವೀಕ್ಷಿಸಲು ಆಗಮಿಸಬೇಕೆಂದು ಮನವಿ ಮಾಡಿದ್ದಾರೆ.

100 ಚಿತ್ರ ರಮೇಶ್​ ನಟನೆ ಮತ್ತು ನಿರ್ದೇಶನದ ಚಿತ್ರವಾಗಿದೆ. ಅವರ ಕೆರಿಯರ್​ನ 102 ನೇ ಚಿತ್ರವಾಗಿದೆ. ಸಸ್ಪೆನ್ಸ್​ ಥ್ರಿಲ್ಲರ್​ ಕಥಾ ಹಂದರ ಹೊಂದಿರುವ ಈ ಸಿನಿಮಾ ವಿಭಿನ್ನವಾಗಿ ಮೂಡಿ ಬಂದಿದ್ದು ಪ್ರೇಕ್ಷರನ್ನು ರಂಜಿಸುವಲ್ಲಿ ಯಶಸ್ವಿಯಾಗಲಿದೆ ಎಂಬುದು ಚಿತ್ರತಂಡದ ಮಾತು. ರಮೇಶ್​ ರೆಡ್ಡಿ ನಿರ್ಮಿಸಿರುವ ಈ ಸಿನಿಮಾಗೆ ಪೊಲೀಸ್​ ಸಹಾಯವಾಣಿ 100 ಅಂತ ಹೆಸರಿಟ್ಟಿರುವ ವಿಶೇಷವಾಗಿದೆ

ಕನ್ನಡ ಮತ್ತು ತೆಲಗು ಭಾಷೆಗಳಲ್ಲಿ ತೆರೆಕಾಣಲಿದೆ.

Copyright © All rights reserved Newsnap | Newsever by AF themes.
error: Content is protected !!