March 14, 2026

Newsnap Kannada

The World at your finger tips!

sharuk home

ಮನೆಗೆ ಬಂದ ಮಗ :ದೀಪಾವಳಿ ಸಂಭ್ರಮಕ್ಕೆ ಸಿದ್ದತೆ – ಕಳೆಕಟ್ಟಿದ ಶಾರೂಖ್ ನಿವಾಸ

Spread the love

ಬಾಲಿವುಡ್ ನಟ ಶಾರೂಖ್ ಖಾನ್ ಮನೆಯಲ್ಲಿ ಈ ಬಾರಿ ದೀಪಾವಳಿ ಹಬ್ಬಕ್ಕೆ ಭರ್ಜರಿ ತಯಾರಿ ನಡೆದಿದೆ.

ಜೈಲಿನಿಂದ ಪುತ್ರ ಆರ್ಯನ್ ಖಾನ್ ಬಿಡುಗಡೆಯಾದ ಬಳಿಕ ಶಾರೂಖ್ ಕುಟುಂಬ ಆಚರಿಸುತ್ತಿರುವ ಮೊದಲ ಹಬ್ಬ ಇದಾಗಿದೆ.

ಸದ್ಯ ಮಗ ಮನೆಗೆ ಬಂದಿರುವ ಖುಷಿಯಲ್ಲಿ ಮುಂಬೈನ ಮನ್ನತ್‍ನಲ್ಲಿರುವ ಶಾರೂಖ್ ನಿವಾಸ ಹಬ್ಬದ ಸಂಭ್ರಮ ಮನೆಮಾಡಿದೆ.

ನಿವಾಸದ ಸುತ್ತಲೂ ಲೈಟಿಂಗ್ ಹಾಕಿ ಜೋರಾಗಿ ಅಲಂಕರಿಸಲಾಗಿದೆ. ಸದ್ಯ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

error: Content is protected !!