February 21, 2026

Newsnap Kannada

The World at your finger tips!

mandya sp

ಮಂಡ್ಯಕ್ಕೆ ಮತ್ತೆ ನೂತನ ಎಸ್ಪಿ ಯತೀಶ್ : ಸುಮನ್ ಕಾರವಾರಕ್ಕೆ – ಐವರು IPS ಅಧಿಕಾರಿಗಳ ವರ್ಗಾವಣೆ

Spread the love

ಮಂಡ್ಯಕ್ಕೆ ಮತ್ತೆ ನೂತನ ಎಸ್ಪಿಯಾಗಿ ಎನ್. ಯತೀಶ್ ಅವರನ್ನು ಸಕಾ೯ರ ನೇಮಕ ಮಾಡಿದೆ. ಸುಮನ್ ಡಿ ಪೆನ್ನೇಕರ್ ಅವರನ್ನು ಕಾರವಾರಕ್ಕೆ ವರ್ಗಾವಣೆ ಮಾಡಲಾಗಿದೆ.

ಮಂಡ್ಯ ಎಸ್ಪಿಯಾಗಿ ನೇಮಕಗೊಂಡಿದ್ದ ಸುಮನ್ ಡಿ ಪೆನ್ನೇಕರ್ ಅವರನ್ನು ಅಧಿಕಾರ ವಹಿಸಿಕೊಳ್ಳುವ ಮುನ್ನವೇ ಕಾರವಾರ ಎಸ್ಪಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

ಐವರು ಅಧಿಕಾರಿಗಳ ವರ್ಗಾವಣೆ ವಿವರ :

ips trans
error: Content is protected !!