ಪೆಟ್ರೋಲ್ ಬಂಕ್ನಲ್ಲಿ ಡಿಸೇಲ್ ಬರಲು ವಾಹನಕ್ಕೆ ನೀರು ತುಂಬಿದ ಘಟನೆ ಬೆಂಗಳೂರಿನ ಹೆಚ್.ಬಿ.ಆರ್ ಲೇಔಟ್ನ ಹೆಚ್.ಪಿ.ಬಂಕ್ನಲ್ಲಿ ನಡೆದಿದೆ.
ಬಂಕ್ ಸಿಬ್ಬಂದಿ ಡೀಸೆಲ್ ಬದಲು ನೀರು ತುಂಬಿ ಗ್ರಾಹಕರಿಗೆ ಯಾಮಾರಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಬಂಕ್ ಸಿಬ್ಬಂದಿ ಲಾರಿಗೆ ಡೀಸೆಲ್ ಬದಲು ನೀರು ಹಾಕಿ ಲಾರಿ ಚಾಲಕನಿಗೆ ಯಾಮಾರಿಸಿದ್ದರು. ಅನುಮಾನಗೊಂಡ ಲಾರಿ ಚಾಲಕ ಬಕೆಟ್ಗೆ ಡಿಸೇಲ್ ತುಂಬಿ ಪರೀಕ್ಷಿಸಿದ ಸಂದರ್ಭದಲ್ಲಿ ತಾನು ಯಾಮಾರಿರುವುದು ಗೊತ್ತಾಗಿದ್ದು, ಕೂಡಲೇ ಚಾಲಕ ಸಿಬ್ಬಂದಿಗೆ ವಂಚನೆ ಬಗ್ಗೆ ಪ್ರಶ್ನಿಸಿದ್ದಾರೆ.
ಆದ್ರೆ ಸಿಬ್ಬಂದಿ ಇದೆಲ್ಲಾ ಕಾಮನ್ ಎಂದು ಉಡಾಫೆಯಾಗಿ ಉತ್ತರಿಸಿ, ಚಾಲಕನಿಗೆ ಧಮ್ಕಿ ಕೂಡ ಹಾಕಿದ್ದಾರಂತೆ.
ಗಾಡಿಗೆ ಹಾಕಿಸಿಕೊಂಡ ಡೀಸೆಲ್ನಲ್ಲಿ ಶೇಕಡಾ 90.ರಷ್ಟು ನೀರಿದ್ರೆ, ಡೀಸೆಲ್ ಸಿಗೋದು ಕೇವಲ 10% ಮಾತ್ರ. ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೇರಿರೋ ವೇಳೆಯಲ್ಲಿ ಬಂಕ್ ನವರು ಹಗಲು ದರೋಡೆಗೆ ಇಳಿದಿದ್ದಾರೆ ಎಂದು ಚಾಲಕ ಆರೋಪ ಮಾಡಿದ್ದಾರೆ.
- ರಾಜ್ಯದಲ್ಲಿ ಮುಂದಿನ 5 ದಿನ ಮಳೆಯ ಮುನ್ಸೂಚನೆ
- 10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
- ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )
- ಹೊರರಾಜ್ಯದ ಯುವತಿಯರನ್ನ ಕರೆಸಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: ಆರೋಪಿ ಬಂಧನ
- ಬೆಂಗಳೂರಿನಲ್ಲಿ ಮಹಿಳೆಗೆ 30 ಲಕ್ಷ ರೂ. ವಂಚನೆ!
More Stories
ರಾಜ್ಯದಲ್ಲಿ ಮುಂದಿನ 5 ದಿನ ಮಳೆಯ ಮುನ್ಸೂಚನೆ
10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )