ಬಾಲಿವುಡ್‌ನ ಜನಪ್ರಿಯ ನಟ ಅಕ್ಷಯ್ ಕುಮಾರ್ ಅಭಿನಯದ ಹಿಂದಿ ಚಿತ್ರ “ಬೆಲ್‌ಬಾಟಂ” ದಾಖಲೆಯೊಂದನ್ನು ಮಾಡಿದೆ. ಅದೇನೆಂದರೆ, ಜಗತ್ತಿನ ಅತಿ ಎತ್ತರದ ತಾಣದಲ್ಲಿ ಈ ಚಿತ್ರ ಪ್ರದರ್ಶನಗೊಂಡ ಚಿತ್ರವೆಂದು.
ಪಿಕ್ಚರ್‌ಟೈಮ್ಸ್ ಡಿಜಿಪ್ಲೆಕ್ಸ್ ಹೆಸರಿನ ಸಂಸ್ಥೆಯೊಂದು ಕೇಂದ್ರಾಡಳಿತ ಪ್ರದೇಶ ಲಡಾಖ್‌ನ ಲೇಹ್‌ನಲ್ಲಿ ಪ್ರಥಮವಾಗಿ ಮೊಬೈಲ್ (ಸಂಚಾರಿ) ಸಿನಿಮಾ ಟೆಂಟ್ ಸ್ಥಾಪಿಸಿದೆ. ಇದೊಂದು ಪ್ರಥಮ ಪ್ರಯತ್ನವೆಂದು ಹೇಳಲಾಗಿದೆ. ಈ ಪ್ರದೇಶ ಸಮುದ್ರ ಮಟ್ಟಕ್ಕಿಂತ 11,562 ಅಡಿ ಎತ್ತರವಿದೆ. ವಿಶ್ವವ ಅತಿ ಎತ್ತಿರದ ಸ್ಥಳದಲ್ಲಿ “ಬೆಲ್‌ಬಾಟಂ” ಪ್ರದರ್ಶನವಾಗಿದ್ದು, ಇದೊಂದು ದಾಖಲೆಯಾಗಿದೆ.
ತಮ್ಮ ಹೊಸ ಈ ಚಿತ್ರ ಮಾಡಿರುವ ಸಾಧನೆ ಬಗ್ಗೆ ಅಕ್ಷಯ್ ಸಂತೋಷ ಹಂಚಿಯೊಂದು ಟ್ವೀಟ್ ಮಾಡಿದ್ದಾರೆ.
More Stories
ಬಿಗ್ ಬಾಸ್ ತೆಲುಗು ಗೆದ್ದ ಮೈಸೂರಿನ ನಿಖಿಲ್ ಮಳಿಯಕ್ಕಲ್
ವಿಶ್ವದಾಖಲೆ ತಬಲಾ ವಾದಕ ಉಸ್ತಾದ್ ಜಾಕಿರ್ ಹುಸೇನ್ ವಿಧಿವಶ
ಕಾಲ್ತುಳಿತದಲ್ಲಿ ಮಹಿಳೆ ಸಾವು: ನಟ ಅಲ್ಲು ಅರ್ಜುನ್ ಬಂಧನ