February 25, 2026

Newsnap Kannada

The World at your finger tips!

shilpashetty 1

ನಟಿ ಶಿಲ್ಪಾ ಶೆಟ್ಟಿ ತಂಗಿಯನ್ನೂ ಸಿನಿಮಾ ನಟನೆಗೆ ಕರೆ ತರಲು ರಾಜ್ ಕುಂದ್ರಾ ಪ್ಲಾನ್ ಮಾಡಿದ್ದ!

Spread the love

ಶಿಲ್ಪಾ ಶೆಟ್ಟಿ ತಂಗಿಯ ಮೇಲೂ ಆಕೆ ಪತಿ ರಾಜ್ ಕುಂದ್ರಾ ಕಣ್ಣು ಹಾಕಿ ಫುಸಲಾಯಿಸಿದ್ದ ಎಂಬ ಸಂಗತಿ ಪೋಲಿಸರ ತನಿಖೆ ವೇಳೆ ಬೆಳಕಿಗೆ ಬಂದಿದೆ.

ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿ ಜೊತೆಗೂ ಸಿನಿಮಾ ಮಾಡಲು ರಾಜ್​ ಕುಂದ್ರಾ ಪ್ಲ್ಯಾನ್ ಮಾಡಿದ್ದರು ಎಂಬ ವಿಷಯ ಈಗ ಬಹಿರಂಗ ಆಗಿದೆ.

ನೀಲಿ ಚಿತ್ರಗಳ ನಿರ್ಮಾಣದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿರುವ ರಾಜ್​ ಕುಂದ್ರಾ ಈಗ ಬಗ್ಗೆ ಶಾಕಿಂಗ್​ ವಿಚಾರಗಳು ಹೊರಬರುತ್ತಿವೆ.

ಶಿಲ್ಪಾ ಶೆಟ್ಟಿ ಪತಿ ಎಂಬ ಕಾರಣಕ್ಕೆ ಸಿಕ್ಕಾಪಟ್ಟೆ ಫೇಮಸ್​ ಆಗಿದ್ದರು ಉದ್ಯಮಿ ರಾಜ್​ ಕುಂದ್ರಾ. ಹಲವು ಬ್ಯುಸಿನೆಸ್​ಗಳನ್ನು ಹೊಂದಿದ್ದ ಅವರು ನೀಲಿ ಚಿತ್ರಗಳ ದಂಧೆ ಮಾಡುತ್ತಿದ್ದರು ಎಂದು ಪೋಲಿಸರು ತಿಳಿಸಿದ್ದಾರೆ.

ಅವರ ಜೊತೆ ಅನೇಕ ಮಾಡೆಲ್​ಗಳು ಮತ್ತು ನಟಿಯರು ಸಂಪರ್ಕ ಹೊಂದಿದ್ದರು. ಆ ಪೈಕಿ ಹಲವರು ಅಶ್ಲೀಲ ಸಿನಿಮಾಗಳಲ್ಲಿ ನಟಿಸುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ.

error: Content is protected !!