ಕಳೆದ 10 ದಿನಗಳಲ್ಲಿ ಕೃಷ್ಣರಾಜ ಸಾಗರ ಆಣೆಕಟ್ಟೆಗೆ 9 ಅಡಿ ನೀರು ಬಂದಿದೆ.
ಇಂದಿನಿಂದ ತಮಿಳುನಾಡಿಗೆ 2 ಸಾವಿರ ಕ್ಯುಸೆಕ್ ನೀರು ಬಿಡಲಾಗುತ್ತಿದೆ.
ಆಣೆಕಟ್ಟೆಗೆ ಸುಮಾರು 20 ಸಾವಿರ ಕ್ಯುಸೆಕ್ ನೀರಿನ ಒಳಹರಿವು ಇದೆ.
ಆಣೆಕಟ್ಟೆಯಲ್ಲಿ ಈಗ 91 ಅಡಿ ನೀರು ಇದೆ.
ಕೆ. ಆರ್. ಸಾಗರ ಅಣೆಕಟ್ಟೆ ನೀರಿನಮಟ್ಟ
ಗರಿಷ್ಠ ಮಟ್ಟ 124.80 ಅಡಿ
ಇಂದಿನ ಮಟ್ಟ – 91.66 ಅಡಿ
ಒಳಹರಿವು-19, 728 ಕ್ಯುಸೆಕ್
ಹೊರ ಹರಿವು-2300 ಕ್ಯುಸೆಕ್
ನೀರಿನ ಸಂಗ್ರಹ-16.952ಟಿಎಂಸಿ
More Stories
ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಬಿಡುಗಡೆ
ಮೈಸೂರಿನ ಪ್ರಮುಖ ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರು: ಪಾಲಿಕೆ ತೀರ್ಮಾನಕ್ಕೆ ಆಕ್ಷೇಪಣೆಗಳು
ಸಿ.ಟಿ. ರವಿ ಪ್ರಕರಣ CID ಗೆ ಹಸ್ತಾಂತರ: ಗೃಹ ಸಚಿವ ಜಿ. ಪರಮೇಶ್ವರ್ ಸ್ಪಷ್ಟನೆ