November 28, 2024

Newsnap Kannada

The World at your finger tips!

job , SBI , application

Job Opportunity in SBI Bank: 78 thousand per month - Read news for information SBI ಬ್ಯಾಂಕ್ ನಲ್ಲಿ ಉದ್ಯೋಗ ಅವಕಾಶ: ತಿಂಗಳಿಗೆ 78 ಸಾವಿರರು - ಮಾಹಿತಿಗೆ ಸುದ್ದಿ ಓದಿ

ಕೋವಿಡ್​ ಸೋಂಕಿನ ಚಿಕಿತ್ಸೆಗೆ 5 ಲಕ್ಷರು ಭದ್ರತೆ ರಹಿತ ಸಾಲ : ಎಸ್ ಬಿ ಐ ಘೋಷಣೆ

Spread the love

ಕೊರೊನಾ ಸೋಂಕಿತರ ಕುಟುಂಬಸ್ಥರಿಗೆ ಎಸ್ ಬಿ ಐ 5 ಲಕ್ಷ ರುಗಳ ವರೆಗೆ ವೈಯಕ್ತಿಕ ಸಾಲ ನೀಡುವುದಾಗಿ ಪ್ರಕಟಿಸಿದೆ.

ಎಸ್​ಬಿಐ ಅಧ್ಯಕ್ಷ ದಿನೇಶ್​ ಖರೆ ಅಡಮಾನ ಮುಕ್ತವಾದ 5 ಲಕ್ಷ ರು ಸಾಲವನ್ನು ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್ ಯಲ್ಲಿ ನೀಡಲಾಗುವುದು ಎಂದಿದ್ದಾರೆ.

ಸಾರ್ವಜನಿಕ ವಲಯದ ಬ್ಯಾಂಕ್​ಗಳು 5 ಲಕ್ಷ ರು ಭದ್ರತಾ ರಹಿತ ಸಾಲವನ್ನು ಸೋಂಕಿನಿಂದ ಸಂಕಷ್ಟಕ್ಕೊಳಗಾದವರಿಗೆ ನೀಡಲು ಮುಂದಾದ ನಂತರ ಎಸ್​ಬಿಐ ಈ ನಿರ್ಧಾರ ಮಾಡಿದೆ.

ಸಂಬಳ ಪಡೆಯುವ, ಸಂಬಳ ಪಡೆಯದ ಮತ್ತು ಪೆನ್ಷನ್ ಪಡೆಯುತ್ತಿರುವವರು ಸಹ ಈ ಸಾಲವನ್ನು ಪಡೆಯಬಹುದಾಗಿದೆ. 25,000 ದಿಂದ 5 ಲಕ್ಚದವರೆಗೆ ಕೋವಿಡ್ 19 ಚಿಕಿತ್ಸೆಗಾಗಿ ಈ ಸಾಲ ಪಡೆಯಬಹುದಾಗಿದೆ. ಸಾಲ ಮರುಪಾವತಿ ಅವಧಿಯನ್ನು 5 ವರ್ಷಗಳ ಕಾಲ ನೀಡಲಾಗಿದೆ. ಈ ಸಾಲಕ್ಕೆ ವಾರ್ಷಿಕ 8.5% ಬಡ್ಡಿದರ ವಿಧಿಸಲಾಗುವುದು ಎಂದು ಹೇಳಿದೆ.

Copyright © All rights reserved Newsnap | Newsever by AF themes.
error: Content is protected !!