ತಜ್ಞರ ಪ್ರಕಾರ ಬ್ಲಾಕ್ ಫಂಗಸ್ ಉಂಟಾಗಲು ಕಾರಣಗಳು ಇವು
- ಹೆಚ್ಚು ಸ್ಟಿರಾಯ್ಡ್ ಬಳಕೆ ಮಾಡುವುದರಿಂದ
- ಡಯಾಬಿಟಿಸ್ ಇರುವವರಲ್ಲಿ ಕಪ್ಪು ಫಂಗಸ್ ಬರುತ್ತದೆ
- ಕೊಳಾಯಿ ನೀರನ್ನ ಬಳಸುವುದ ರಿಂದ.
- ಐಸಿಯುಗಳಲ್ಲಿ ವೆಂಟಿಲೇಟರ್ ಬಳಸುವ ವಿಧಾನದಲ್ಲಿ ಸ್ವಚ್ಚತೆ ಇಲ್ಲದೆ ಹೋದ್ರೆ ಬರುತ್ತೆ.
- ಒಂದೇ ಮಾಸ್ಕ್ ಬಹಳ ಕಾಲ ಉಪಯೋಗ ಮಾಡಿದರೆ
- ಆಕ್ಸಿಜನ್ ಸೋರ್ಸ್ ಸೇರಿದಂತೆ ಅನೇಕ ವಿಧಾನಗಳಲ್ಲಿ ಬ್ಲ್ಯಾಕ್ ಫಂಗಸ್ ಬರುತ್ತೆ .
ಒಂದೇ ಮಾಸ್ಕ್ ದೀರ್ಘಕಾಲ ಬಳಸಿದರೆ ಬ್ಲಾಕ್ ಫಂಗಸ್ ಗ್ಯಾರೆಂಟಿ
- ರಾಜ್ಯದಲ್ಲಿ 300ಕ್ಕೂ ಹೆಚ್ಚು ಬ್ಲಾಕ್ ಫಂಗಸ್ ಸೋಂಕಿತರು ಇದ್ದಾರೆ.
- ಈ ಫಂಗಸ್ ಚಿಕಿತ್ಸೆ ಗಾಗಿ ಜಿಲ್ಲಾಸ್ಪತ್ರೆಯಲ್ಲಿ ವ್ಯವಸ್ಥೆ ಹಾಗೂ ತಜ್ಞರು ಇದ್ದಾರೆ. 17 ಸರ್ಕಾರಿ ವೈದ್ಯಕೀಯ ಕಾಲೇಜು ಇವೆ.
- ರಾಜ್ಯದಲ್ಲಿ 300 ಕೇಸ್ಗಳು ಇವೆ. 1000 ವಯಲ್ಸ್ ಔಷಧ ಸಿಗುವ ನಿರೀಕ್ಷೆ ಇದೆ.
- ಕೇಂದ್ರದಿಂದ 1150 ವಯಲ್ಸ್ ಬಿಡುಗಡೆ ಮಾಡಿದ್ದಾರೆ. ಈ ದಿನ 1000 ವಯಲ್ಸ್ ಬರುವ ಸಾಧ್ಯತೆ ಇದೆ. 20 ಸಾವಿರಕ್ಕೆ ಮನವಿ ಮಾಡಿದ್ದಾರೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ